ಕೊಡವೂರು: ನೃತ್ಯ ಸರಣಿ 5O ರಲ್ಲಿ ಅನ್ವಿತ ತಂತ್ರಿ, ಅರ್ಪಿತ ತಂತ್ರಿ ಸಹೋದರಿಯರ ಅಮೋಘ ನೃತ್ಯಾರ್ಪಣೆ
ಕೊಡವೂರು: ನೃತ್ಯ ಸರಣಿ 5O ರಲ್ಲಿ ಅನ್ವಿತ ತಂತ್ರಿ, ಅರ್ಪಿತ ತಂತ್ರಿ ಸಹೋದರಿಯರ ಅಮೋಘ ನೃತ್ಯಾರ್ಪಣೆ (Kodavooru) ಕೊಡವೂರು: ಕೊವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 50ರಲ್ಲಿ ಕುಮಾರಿಯರಾದ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ ಸಹೋದರಿಯರಿಂದ ಕಿಕ್ಕಿರಿದು ತುಂಬಿದ್ದ ಕೊಡವೂರು ದೇವಳದ ವಸಂತ ಮಂಟಪದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮವು ಅಮೋಘ ಅಭಿನಯದ ಮೂಲಕ ಸಂಪನ್ನಗೊಂಡಿತು. ಭರತನಾಟ್ಯದಲ್ಲಿ ಸಮಕಾಲಿನ ನೃತ್ಯದೊಂದಿಗೆ ಸೈ ಎನಿಸಿಕೊಂಡ ಪ್ರಸ್ತುತಿಯು ಪೇಕ್ಷಕರನ್ನು […]










