social service
ಉಡುಪಿ: ಜನಾರ್ದನ ಅಡಿಗರಿಗೆ ಗೌರವಾಭಿನಂದನೆ (Udupi: Tribute to Janardhana Adiga)
ಉಡುಪಿ: ಜನಾರ್ದನ ಅಡಿಗರಿಗೆ ಗೌರವಾಭಿನಂದನೆ ವಿವೇಕ ಕಟ್ಟಡ ಮತ್ತು ಶಾಲಾ ಕೈ ತೋಟದ ಉದ್ಘಾಟನೆ. (Udupi) ಉಡುಪಿ: ರಾವ್ ಬಹದ್ದೂರ್ ಗಣಪತಿ ರಾವ್ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗೇರಿ ಯಲ್ಲಿ ವಿವೇಕ ಕಟ್ಟಡ ಮತ್ತು ಶಾಲಾ ಕೈ ತೋಟ ಉದ್ಘಾಟನೆ ಸಮಾರಂಭ ನೆರವೇರಿತು. ಕುಂದಾಪುರ ಶಾಸಕ ಗುರುರಾಜ ಗಂಟಿಹೊಳೆ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೈ ತೋಟದ ಉದ್ಘಾಟಿಸಿದ ಡಾ. ಎ. ಎಸ್ ಉಡುಪರವರು ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮತ್ತು ವಿದ್ಯಾರ್ಥಿ ಗಳ ಜವಾಬ್ಧಾರಿಯನ್ನು […]

