Tag: janardhana kodavooru

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ (Udupi : Sri Krishna balanikethana interact Instalation)

ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಪದಗ್ರಹಣ (Udupi) ಉಡುಪಿ: ರೋಟರಿ ಉಡುಪಿ ಪ್ರಾಯೋಜಿತ  ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ಕುಕ್ಕಿಕಟ್ಟೆಯ  ಶ್ರೀ ಕೃಷ್ಣ ಬಾಲನಿಕೇತನದಲ್ಲಿ ನೆರವೇರಿತು.   ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಗೀತಾ ಮತ್ತು ಕಾರ್ಯದರ್ಶಿ ಸುಜಾತ ಅವರಿಗೆ ಪದಪ್ರಧಾನ ನೆರೆವೇರಿಸಿ ಶುಭಹಾರೈಸಿದರು.   ಇಂಟರಾಕ್ಟ್‌ ವಲಯ ಸಂಯೋಜಕ ರೋ. ರಿತೇಶ್ ಕೋಟ್ಯಾನ್, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, […]

ವ್ಯವಹಾರ

ಉಡುಪಿ: ಶೀತಲ್ ರಾವ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ (Udupi : Sheethal Rao Selected Dooradarshan “B” Grade artiste)

ಶೀತಲ್ ರಾವ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ (Udupi) ಉಡುಪಿ: ಖ್ಯಾತ  ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.  ಈಕೆ ಉಡುಪಿಯ ಪ್ರದೀಪ್ ಹಾಗು  ಗೀತಾಂಜಲಿ ದಂಪತಿಗಳ ಪುತ್ರಿ  ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್‌ರವರ ಶಿಷ್ಯೆಯಾಗಿರುತ್ತಾರೆ.

ಕರಾವಳಿ ವ್ಯವಹಾರ

ಛಾಯಾಗ್ರಹಣ ಒಂದು ಕಲೆ ಮತ್ತು ವೃತ್ತಿ~ ಪ್ರಕಾಶ್ ಕೊಡಂಕೂರ್

  ಛಾಯಾಗ್ರಹಣ ಒಂದು ಕಲೆ ಮತ್ತು ವೃತ್ತಿ~ ಪ್ರಕಾಶ್ ಕೊಡಂಕೂರ್ ಉಡುಪಿ: ಛಾಯಾಗ್ರಹಣ ಎನ್ನುವುದು ಕೇವಲ ನೆನಪುಗಳನ್ನು ಸೆರೆಹಿಡಿಯುವ ಕೆಲಸವಲ್ಲ. ಅದೊಂದು ಅದ್ಬುತವಾದ ಕಲೆ. ಇಂದಿನ ದಿನಮಾನಗಳಲ್ಲಿ ಛಾಯಾಗ್ರಹಣಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪ್ಯಾನಾಸೋನಿಕ್ ಲುಮಿಕ್ಸ್‌ ಕಾರ‍್ಯಗಾರವನ್ನು ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರು ಚಾಲನೆ ನೀಡಿ ಮಾತನಾಡಿದರು.  ಈ ಸಂದರ್ಭದಲ್ಲಿ ಎರಿಯಾ ಸೇಲ್ಸ್ ಮ್ಯಾನೇಜರ್ ಚೇತನ್, ಮೆಂಟರ್ ಗಳಾದ ರಘು, […]

eMedia Kannada  @2025. All Rights Reserved.