ಕೊಡವೂರು : ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ (Kodavoor: Maha Rudrayaga information office inaugurated)
ಕೊಡವೂರು : ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ ಕಚೇರಿ ಉದ್ಘಾಟಿಸಿದ ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು (Udupi) ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೇ ೧೪ರಿಂದ ಮೇ ೨೦ರವರೆಗೆ ನಡೆಯಲಿರುವ ಮಹಾ ರುದ್ರಯಾಗದ ಉದ್ಘಾಟಿಸಿದರು. ಅವರು, ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಭಗವದ್ ಭಕ್ತರೆಲ್ಲರ ಬಾಳು ಹಸನಾಗಲಿ ಎಂದು ಮಹಾ ರುದ್ರಯಾಗಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ […]





