• Home  
  • ಕೊಡವೂರು : ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ (Kodavoor: Maha Rudrayaga information office inaugurated)
- ಧಾರ್ಮಿಕ

ಕೊಡವೂರು : ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ (Kodavoor: Maha Rudrayaga information office inaugurated)

Share: ಕೊಡವೂರು : ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ   ಕಚೇರಿ ಉದ್ಘಾಟಿಸಿದ ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು (Udupi) ಉಡುಪಿ: ಕೊಡವೂರು ​ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ​ ಮೇ ೧೪ರಿಂದ ಮೇ ೨೦ರವರೆಗೆ ನಡೆಯಲಿರುವ  ಮಹಾ ರುದ್ರಯಾಗದ​ ಉದ್ಘಾಟಿಸಿದರು. ಅವರು, ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಭಗವದ್ ಭಕ್ತರೆಲ್ಲರ ಬಾಳು ಹಸನಾಗಲಿ ಎಂದು ಮಹಾ ರುದ್ರಯಾಗಕ್ಕೆ ಶುಭ ಹಾರೈಸಿದರು.   ಈ ಸಂದರ್ಭದಲ್ಲಿ ಕೊಡವೂರು ​ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ […]

(Udupi) ಉಡುಪಿ: ಕೊಡವೂರು ​ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ​ ಮೇ ೧೪ರಿಂದ ಮೇ ೨೦ರವರೆಗೆ ನಡೆಯಲಿರುವ  ಮಹಾ ರುದ್ರಯಾಗದ​ ಉದ್ಘಾಟಿಸಿದರು.

ಅವರು, ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಭಗವದ್ ಭಕ್ತರೆಲ್ಲರ ಬಾಳು ಹಸನಾಗಲಿ ಎಂದು ಮಹಾ ರುದ್ರಯಾಗಕ್ಕೆ ಶುಭ ಹಾರೈಸಿದರು.

  ಈ ಸಂದರ್ಭದಲ್ಲಿ ಕೊಡವೂರು ​ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು, ಮಹಾರುದ್ರ ಯಾಗದ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಕೃಷ್ಣ ಮೂರ್ತಿ ಆಚಾರ್ಯ, ಸಂಚಾಲಕರಾದ ಡಾ. ವಿಜೆಯೇಂದ್ರ  ವಸಂತ್, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದ ಮನೆ ದಿವಾಕರ  ಶೆಟ್ಟಿ, ಸುಕನ್ಯಾ ಪೂಜಾರಿ, ರಮೇಶ್ ತಿಂಗಳಾಯ, ನಂದಕಿಶೋರ್,   ಸೀತಾರಾಮ ಆಚಾರ್ಯ, ವಾದಿರಾಜ್ ಸಾಲ್ಯಾನ್, ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು, ಶ್ರೀದೇವಳದ ಉಮೇಶ್ ರಾವ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.