ಬೆಳಕು-ನೆರಳಿನ ಕಾವ್ಯ : ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ (The poetry of light and shadow: The splendor of photographs that capture time)
ಬೆಳಕು-ನೆರಳಿನ ಕಾವ್ಯ : ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಫ್ರೋಜನ್ ಮೆಮೊರೀಸ್’ಛಾಯಾಚಿತ್ರ ಪ್ರದರ್ಶನ (Bengaluru) ಬೆಂಗಳೂರು: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು (ರಿ.) ವತಿಯಿಂದ ಆಯೋಜಿಸಲಾಗಿದ್ದ ‘ಫ್ರೋಜನ್ ಮೆಮೊರೀಸ್’ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು. ಪ್ರದರ್ಶನದಲ್ಲಿ ಭಾಗವಹಿಸಿದ ಸಿಎಂ ಡಿಕೆ ಶಿವಕುಮಾರ್ ಮತ್ತು ಗಣ್ಯರು ವಿವಿಧ ಛಾಯಾಗ್ರಾಹಕರು ಸೆರೆಹಿಡಿದಿದ್ದ ಅರ್ಥಪೂರ್ಣ ಹಾಗೂ ಸಮಾಜದ ನೈಜ ಬದುಕನ್ನು ಪ್ರತಿಬಿಂಬಿಸುವ ಹಲವಾರು ಛಾಯಾಚಿತ್ರಗಳನ್ನು […]






