ಪ್ರಚಾರಕ್ಕಾಗಿ ಆರ್‌ಎಸ್‌ಎಸ್‌ನ್ನು ಟೀಕಿಸಬೇಡಿ : ಜಯನ್ ಮಲ್ಪೆ (Don’t criticize RSS for propaganda: Jayan Malpe)
ಪ್ರಚಾರಕ್ಕಾಗಿ ಆರ್‌ಎಸ್‌ಎಸ್‌ನ್ನು ಟೀಕಿಸಬೇಡಿ : ಜಯನ್ ಮಲ್ಪೆ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ 69ನೇ ಪರಿನಿಬ್ಬಾಣದ ಪ್ರಯುಕ್ತ ನಡೆದ ಕಾರ್ಯಕ್ರಮ (Malpe) ಮಲ್ಪೆ: ನೂರು ವರ್ಷ ಇತಿಹಾಸ ಇರುವ ಆರ್‌ಎಸ್‌ಎಸ್ ಭಾರತವನ್ನು ಆಳುವ ವರ್ಗವಾಗುವಲ್ಲಿ ಯಶಸ್ಸುಕಂಡಿದೆ. ಆದರೆ ಐವತ್ತು ವರ್ಷದ ಇತಿಹಾಸ ಇರುವ ದಲಿತ ಚಳುವಳಿ ಐನೂರು ಗುಂಪುಗಳಾಗಿ ವಿಘಟನೆ ಹೊಂದಿ ಈ ಬಗ್ಗೆ ದಲಿತ ನಾಯಕರು ಯೋಚಿಸುವದನ್ನು ಬಿಟ್ಟು ಪ್ರಚಾರಕ್ಕಾಗಿ ಆರ್‌ಎಸ್‌ಎಸ್‌ನ್ನು ಟೀಕಿಸುವುದು ಸರಿಯಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ […]


