Tag: jci kaup

ಸಂಘ, ಸಂಸ್ಥೆಗಳು

ಜೆಸಿಐ ಕಾಪು : 2026ನೇ ಸಾಲಿನ ನೂತನ ಅಧ್ಯಕ್ಷರಾಗಿ    ವಿಕ್ಕಿ ಪೂಜಾರಿ ಮಡುಂಬು ಆಯ್ಕೆ (JCI Kaup: Vicky Poojary Madumbu elected as new president for 2026)

ಜೆಸಿಐ ಕಾಪು : 2026ನೇ ಸಾಲಿನ ನೂತನ ಅಧ್ಯಕ್ಷರಾಗಿ    ವಿಕ್ಕಿ ಪೂಜಾರಿ ಮಡುಂಬು ಆಯ್ಕೆ ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಹಿರಿಯರಾದ ಲಕ್ಷ್ಮೀ ನಾರಾಯಣ ರಾವ್ ರವರಿಗೆ ಸನ್ಮಾನ (Kaup) ಕಾಪು: 28 ವರುಷಗಳನ್ನು ಪೂರೈಸಿರುವ ವಲಯ 15ರ ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿಗೆ ನೂತನ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಅವರು ಆಯ್ಕೆಯಾಗಿದ್ದಾರೆ.   ಪದಪ್ರಧಾನ ಸಮಾರಂಭವು ಕಾಪು ಜೆಸಿಐ ಭವನದಲ್ಲಿ ಜರಗಿತು.   ಸಮಾರಂಭದ ಮುಖ್ಯ ಅತಿಥಿಗಳಾಗಿ ಹೊಸ ಮಾರಿಗುಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ […]

social service

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ (Kaup: Massive blood donation camp by like-minded team)

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ  ಒಂದು ಯುನಿಟ್ ರಕ್ತ 3 ಜನರ ಜೀವ ಉಳಿಸಬಲ್ಲದು : ಡಾ. ವೀಣಾ   (Kaup) ಕಾಪು : ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಬೃಹತ್ […]

fastival

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Goodu deepa Cometition at Majuru Greenwood resort)

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Kaup) ಕಾಪು, ನ. 13 : ಮಜೂರು ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಜೇಸಿಐ ಕಾಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಜೂರು ಮತ್ತು ಎರ್ಮಾಳು ಟೈಗರ್ಸ್‌ ಸಹಭಾಗಿತ್ವದೊಂದಿಗೆ ನಡೆದ ಗೂಡು ದೀಪ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ಕಾಪು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಧರ ಸುವರ್ಣ ಅವರನ್ನು ಸಮ್ಮಾನಿಸಿ, […]

ಸಂಘ, ಸಂಸ್ಥೆಗಳು

ಗೌರವ ಡಾಕ್ಟರೆಟ್ ಪಡೆದ ಡಾ. ಎಂ ಫಾರೂಕ್  ಚಂದ್ರನಗರರವರಿಗೆ ಕಾಪು ಜೆ.ಸಿ.ಐ ವತಿಯಿಂದ ಸನ್ಮಾನ (Farookh Chandranagara Honored bu Kaup JCI)

ಗೌರವ ಡಾಕ್ಟರೆಟ್ ಪಡೆದ ಡಾ. ಎಂ ಫಾರೂಕ್  ಚಂದ್ರನಗರರವರಿಗೆ ಕಾಪು ಜೆ.ಸಿ.ಐ ವತಿಯಿಂದ ಸನ್ಮಾನ (Kaup) ಕಾಪು : ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿ, ಸಮಾಜ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದು ಇತ್ತೀಚೆಗೆ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ  ವಿದ್ಯಾಲಯ ಚೆನ್ನೈ ಘಟಕದಿಂದ ಗೌರವ ಡಾಕ್ಟರೆಟ್ ಪದವಿ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಜೆ.ಸಿ.ಐ ಕಾಪು ವಲಯದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು  ಈ ಸಂದರ್ಭದಲ್ಲಿ ಕಾಪು […]

eMedia Kannada  @2025. All Rights Reserved.