Tag: jerry wincent payas

ಸಂಘ, ಸಂಸ್ಥೆಗಳು

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ (Coastal Christian Chamber of Commerce Udupi Inauguration Ceremony)

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ ಅಧ್ಯಕ್ಷರಾಗಿ ಅಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿಯಾಗಿ ವಿಲ್ಸನ್ ಡಿಸೋಜ ಶಿರ್ವ ಆಯ್ಕೆ (Udupi) ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಆಯೋಜನೆಯಲ್ಲಿ ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಮಂದಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದರು. ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.    ಗೌರವಾಧ್ಯಕ್ಷರಾಗಿ ಜೆರಿ ವಿನ್ಸೆಂಟ್ ಡಾಯಸ್, […]

ವ್ಯವಹಾರ

ಉಡುಪಿ: ತಾಂತ್ರಿಕ ಸೇವಾ ಸಂಸ್ಥೆ ಮೋಲ್ಟೊ ಕೇರ್ – ಉದ್ಘಾಟನೆ Udupi: Technical Service Institute Molto care – Inauguration)

ಉಡುಪಿ: ತಾಂತ್ರಿಕ ಸೇವಾ ಸಂಸ್ಥೆ ಮೋಲ್ಟೊ ಕೇರ್ – ಉದ್ಘಾಟನೆ (Udupi) ಉಡುಪಿ : ಪ್ರಸಿದ್ಧ ತಾಂತ್ರಿಕ ಸೇವಾ ಸಂಸ್ಥೆ “ಮೋಲ್ಟೊ ಕೇರ್” ಫಾಂಚೈಸಿಯನ್ನು ಉಡುಪಿಯ ಓಷಿಯನ್ ಪರ್ಲ್‌ಹೋಟೆಲ್‌ ಫೆಸಿಫಿಕ್ ಹಾಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಾರಂಭಿಸಲಾಯಿತು.  ಉಡುಪಿಯ ಪ್ರಸಿದ್ದ ಗೃಹ ಸಮುಚ್ಚಯ ನಿರ್ಮಾಣ ಸಂಸ್ಥೆ ಶ್ರೀನಿಧಿ ಡೆವೆಲಪರ್ಸ್ ನ ನಿರ್ದೇಶಕ ಕೃಷ್ಣರಾಜ ತಂತ್ರಿಯವರು ಮೋಲ್ಟೊ ಕೇರ್ ಉಡುಪಿ ಶಾಖೆಯ ಪ್ರವರ್ತಕರಾಗಿದ್ದು, ಅವರ ಮಾತೃಶ್ರೀ ಶ್ರೀಮತಿ ಶಾಂತಾ ತಂತ್ರಿಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ […]

eMedia Kannada  @2025. All Rights Reserved.