Tag: JM HOSPHITAL BENGALURU

ನಿಧನ

ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ (Veteran Journalist Shahapura Venkatesh Manu passes away)

ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ (Bengaluru) ಬೆಂಗಳೂರು: ಶಹಪುರ ವೆಂಕಟೇಶ್ ಮಾನು, ಬೆಂಗಳೂರು ಬಳ್ಳಾರಿಯಲ್ಲಿ 2007-10ರವರೆಗೆ  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ಜಿಲ್ಲ‍ಾ  ವರದಿಗಾರರಾಗಿದ್ದು, ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿದ್ದು, ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ವೆಂಕಟೇಶ ಮಾನು(53)ರವರು, ಜುಲೈ12ರ ಬೆಳಗಿನ ಜಾವ ಜಿ.ಎಮ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರು ಬಹುದಿನಗಳಿಂದ ಅನಾರೋಗ್ಯದಿಂದ  ಜಿ.ಎಮ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಎರಡು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ, ಸೇವೆ ಸಲ್ಲಿಸಿದ್ದು ಸರಳ ಹಾಗೂ ಸ್ನೇಹ […]

eMedia Kannada  @2025. All Rights Reserved.