ಧಾರ್ಮಿಕ
ಸಂಘ, ಸಂಸ್ಥೆಗಳು
ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾದರೆ ಪಾದ ತೊಳೆದು ನೀರು ಕುಡಿಯಲು ಸಿದ್ಧ : ಗಿಳಿಯಾರು
ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾದರೆ ಪಾದ ತೊಳೆದು ನೀರು ಕುಡಿಯಲು ಸಿದ್ಧ : ಗಿಳಿಯಾರು ಧರ್ಮಸ್ಥಳ ದೇಗುಲದ ಮೇಲಿನ ಅವಹೇಳನ ಖಂಡಿಸಿ ಕಾಪುವಿನಲ್ಲಿ ಜನಾಗ್ರಹ ಸಭೆ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಅವಹೇಳನ ಖಂಡಿಸಿ ಬುಧವಾರ ಕಾಪು ಶ್ರೀ ಹಳೇ ಮಾರಿಗುಡಿಯ ಸಭಾಭವನದಲ್ಲಿ ಧರ್ಮಾತೀತ, ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಜನಾಗ್ರಹ ಸಭೆ ನಡೆಯಿತು. ಸಭೆಯಲ್ಲಿ ಪತ್ರಕರ್ತ ವಸಂತ ಗಿಳಿಯಾರು ಪ್ರಮುಖ […]

