Tag: k l kundanthaya

ಧಾರ್ಮಿಕ

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ (Construction of a welcome tower at Kemundelu turn for the Sri Vishweshwara Temple in Yellur)

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ  ಕೇಮುಂಡೇಲು  ಶ್ರೀ ಪಾಂಡುರಂಗ ಭಜನಾ ಮಂಡಳಿ  ಇದರ “ಷಷ್ಟ್ಯಬ್ದ“ ನೆನಪಿಗಾಗಿ ನಿರ್ಮಾಣ   (Yelluru) ಎಲ್ಲೂರು: ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯು, ಇದರ ಸ್ಥಾಪನೆಯ ಅರುವತ್ತಮೂರನೇ ವರ್ಷದ “ಷಷ್ಟ್ಯಬ್ದ” ದ  ಸವಿನೆನಪಿಗಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಅದಮಾರು ಮಠಾಧೀಶ  ಶ್ರೀ ಈಶಪ್ರಿಯ ತೀರ್ಥರು ಉದ್ಗಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಮನಃಕಾರಕನಾದ ರುದ್ರದೇವರ ಸನ್ನಿಧಿಗೆ […]

ಧಾರ್ಮಿಕ

ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಸೀಯಾಳಾಭಿಷೇಕ (Lokalyanartha Seeyalabhisheka at Kunjur Sri Durga Temple)

ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಸೀಯಾಳಾಭಿಷೇಕ ಪ್ರಧಾನ ಅರ್ಚಕ ಕೆ. ರಘುಪತಿ ಉಡುಪ ನೇತೃತ್ವದಲ್ಲಿ ಸಾಮೂಹಿಕ ಸೀಯಾಳಾಭಿಷೇಕ (Kunjuru) ಕುಂಜೂರು : ಲೋಕಕಲ್ಯಾಣಾರ್ಥವಾಗಿ ಮತ್ತು ಸಕಾಲಿಕ ಮಳೆ, ಬೆಳೆ, ಸಮೃದ್ಧಿಗಾಗಿ ಪ್ರಾರ್ಥಿಸಿ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ. ರಘುಪತಿ ಉಡುಪ ನೇತೃತ್ವದಲ್ಲಿ ಸಾಮೂಹಿಕ ಸೀಯಾಳಾಭಿಷೇಕ ನಡೆಸಲಾಯಿತು.    ಪವಿತ್ರಪಾಣಿ ಕೆ.ಎಲ್. ಕುಂಡಂತಾಯ, ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್, ಮೊಕ್ತೇಸರರಾದ ಸತೀಶ್ ಕುಂಡಂತಾಯ, ರಾಮಮೂರ್ತಿ ಭಟ್, ಸಂತೋಷ್ ಶೆಟ್ಟಿ, ಚಂದ್ರಹಾಸ ಆಚಾರ್ಯ, […]

health ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಉಡುಪಿ – ಕೆಮುಂಡೇಲು : ಅಂಗಾಂಗ ಕಸಿ ಚಿಕಿತ್ಸೆಯಲ್ಲಿ ಶ್ರೇಷ್ಠತೆ ಸಾಧಿಸಿದ ಡಾ. ಸುರೇಶ ರಾವ್‌ ರವರಿಗೆ ಹುಟ್ಟೂರ ಅಭಿನಂದನೆ (Kemundelu: Hometown felicitations to Dr. Suresh Rao for his excellence in organ transplant treatment)

ಉಡುಪಿ – ಕೆಮುಂಡೇಲು : ಅಂಗಾಂಗ ಕಸಿ ಚಿಕಿತ್ಸೆಯಲ್ಲಿ ಶ್ರೇಷ್ಠತೆ ಸಾಧಿಸಿದ ಡಾ. ಸುರೇಶ ರಾವ್ ರವರಿಗೆ ಹುಟ್ಟೂರ ಅಭಿನಂದನೆ  (Udupi- Kemundelu) ಉಡುಪಿ -ಕೆಮುಂಡೇಲು : ಮಾನವ ದೇಹದ ಅಮೂಲ್ಯ – ಅತ್ಯಗತ್ಯ “ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ” ತಜ್ಞತೆಯಲ್ಲಿ  ಹೃದಯ ಹಾಗೂ ಶ್ವಾಸಕೋಶ ವಿಭಾಗದಲ್ಲಿ ಅಂತಾರಾಷ್ಟ್ರೀಯ ಶ್ರೇಷ್ಠತೆಯನ್ನು ಸುಮಾರು  ನಾಲ್ನೂರು ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೂಲಕ ಪ್ರಮಾಣಪಡಿಸಿದ ಡಾ.ಕೆ ಜಿ. ಸುರೇಶ ರಾವ್ ಅವರಿಗೆ ಹುಟ್ಟೂರು‌ ಕೆಮುಂಡೇಲಿನಲ್ಲಿ‌ ಅಭಿಮಾನ ಪೂರ್ವಕ ಗೌರವಾರ್ಪಣೆ ನೆರವೇರಿತು.  ಕೆಮುಂಡೇಲಿನ‌ ಶ್ರೀ ಪಾಂಡುರಂಗ […]

ಪುಸ್ತಕ ಬಿಡುಗಡೆ ಸನ್ಮಾನ, ಅಭಿನಂದನೆ

ಕುಂಜೂರು : ಕೆ‌.ಎಲ್.ಕುಂಡಂತಾಯರವರ “ನಡುವಣ ಲೋಕದ ನಡೆ – ದೈವಾರಾಧನೆ ನೆಲೆ ಕಲೆ”  ಪುಸ್ತಕ ಬಿಡುಗಡೆ (Kunjur: K.L. Kundanthaya’s book “Naduvana Lokada Nade – The Art of Worshipping God” released)

ಕುಂಜೂರು : ಕೆ‌.ಎಲ್.ಕುಂಡಂತಾಯರವರ “ನಡುವಣ ಲೋಕದ ನಡೆ – ದೈವಾರಾಧನೆ ನೆಲೆ ಕಲೆ“  ಪುಸ್ತಕ ಬಿಡುಗಡೆ   ಜಾನಪದ ಆರಾಧನಾ ಮೌಲ್ಯಗಳ  ರಕ್ಷಣೆ : ಡಾ. ಜನಾರ್ದನ ಭಟ್ ಕರೆ  (Kunjuru)ಕುಂಜೂರು : ಜಾನಪದ ಆರಾಧನೆಗಳಲ್ಲಿ ಮರೆಯಾಗುತ್ತಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಸಂಪ್ರದಾಯ ಮತ್ತು ಪರಂಪರೆಗಳನ್ನು ಕಾಪಿಡಲು ಕ್ಷೇತ್ರ ಕಾರ್ಯ ಆಧಾರಿತ ಕೆಲಸಗಳು ಇನ್ನಷ್ಟು ನಡೆಯಬೇಕು ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಹೇಳಿದರು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಕೆ‌. ಎಲ್.ಕುಂಡಂತಾಯರವರ “ನಡುವಣ […]

eMedia Kannada  @2025. All Rights Reserved.