ಸಾಂಸ್ಕೃತಿಕ
ನ. 21, 22 : ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ, 375ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ (Nov. 21, 22: Two-day ‘Nrutyajathre’ (Dance Festival) in Udupi; a spectacular dance showcase by over 375 students.)
ನ. 21, 22 : ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ, 375ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ನೃತ್ಯ ವೈಭವ (Udupi) ಉಡುಪಿ: ನೃತ್ಯ, ಸಂಗೀತ, ಯಕ್ಷಗಾನ, ಜಾನಪದ ಕಲೆ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನ. 21 ಮತ್ತು 22ರಂದು ಉಡುಪಿಯಲ್ಲಿ ಎರಡು ದಿನಗಳ ‘ನೃತ್ಯಜಾತ್ರೆ’ಆಯೋಜಿಸಲಾಗಿದೆ ಎಂದು ನೃತ್ಯನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕ ಕೆ. ಸುಧೀರ್ ರಾವ್ […]

