Tag: KADAL FISH TROPHY 2024

ಕ್ರೀಡೆ

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024” ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ (“Kadal Fish -2024” National Level Cricket Match at Padubidri)

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ  ಕ್ರೀಡಾ ಮನೋಭಾವ  ಬದುಕಿನಲ್ಲಿರಲಿ : ನವೀನಚಂದ್ರ ಜೆ ಶೆಟ್ಟಿ (Padubidri) ಪಡುಬಿದ್ರಿ : “ಕ್ರೀಡಾ ಸ್ಪೂರ್ತಿಯ ಗುಣ ಲಕ್ಷಣಗಳನ್ನು  ದೈನಂದಿನ ಜೀವನಕ್ಕೆ ಅನ್ವಯಿಸಿದರೆ  ಮೈದಾನ ಮತ್ತು ಬದುಕಿನಲ್ಲಿ ಯಶಸ್ವಿಗೆ ಕಾರಣವಾಗುತ್ತದೆ. ಉತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವುದು ಒಬ್ಬ ನಾಯಕನ ಯಶಸ್ವಿನ ಗುಣಲಕ್ಷಣವಾಗಿದೆ. ಆಟಗಾರರು ತೀರ್ಪುಗಾರರಿಕೆಗೆ ಗೌರವ ಸಲ್ಲಿಸುವುದರ ಮೂಲಕ ಪ್ರೀತಿ , ಸೌಹಾರ್ದತೆ ಪಂದ್ಯಕೂಟವಾಗಲಿ […]

ಕ್ರೀಡೆ

ನ. 16ರಿಂದ 18ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (National level Cricket Tournment from Nov 16 – 18 Kadal Fish Trophy at Padubidri)

ನ. 16ರಿಂದ 18 ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್  ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (Padubidri) ಪಡುಬಿದ್ರಿ: ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ-2024 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನವೆಂಬರ್ 16, 17 ಮತ್ತು 18ರಂದು ನಡೆಯಲಿದೆ ಎಂದು ಸಂಘಟಕ ಚೇತನ್ ಪಡುಬಿದ್ರಿ ಹೇಳಿದರು. ಅವರು ಪಡುಬಿದ್ರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾಕೂಟದ ಪ್ರಥಮ ಸ್ಥಾನಿ ತಂಡಕ್ಕೆ 5 ಲಕ್ಷ ರೂಪಾಯಿ ನಗದು […]

eMedia Kannada  @2025. All Rights Reserved.