ಶಾಲಾ ಕಾಲೇಜು
ಕಾಪು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕಾಪು : ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಯು ವಿಶ್ವೇಶ ತೀರ್ಥ ವಿದ್ಯಾಲಯ ಕೈಪುಂಜಾಲು ಇಲ್ಲಿ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಸತೀಶ್ ಕುಂದರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಸುನೀತಾ, ಕಾಪು ಕ್ಲಸ್ಟರ್ ನ ಸಿ.ಆರ್.ಪಿ ಬಬಿತಾ ನಾಗರಾಜ್, ಕಾಪು ಪುರಸಭಾ ಅಧ್ಯಕ್ಷರಾದ ಶ್ರೀಮತಿ ಹರಿನಾಕ್ಶಿ ದೇವಾಡಿಗ, ಕೈಪುಂಜಾಲು ಮೀನುಗಾರರ ವಿವಿಧೊದ್ದೇಶ ಸಹಕಾರ ಸಂಘ ಇದರ ಅಧ್ಯಕ್ಷರಾಗಿರುವ ಗಿರಿರಾಜ್ ಕಿದಿಯೂರು, ಉದ್ಯಮಿ ಮತ್ತು […]

