ಧಾರ್ಮಿಕ
ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ (The temple’s sculptural sculptural splendor has been polished by: Anegundi Sri)
ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಬ್ರಹ್ಮಕಲಶೋತ್ಸವದ ಪ್ರಥಮ ಧಾರ್ಮಿಕ ಸಭೆ (Photo credit : ravi digitals , Padubidri) (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ. ಡಾ. ಕೆ. ಪ್ರಕಾಶ್ ಶೆಟ್ಟಿ ನಾಯಕತ್ವದಲ್ಲಿ ಭಕ್ತಾಧಿಗಳು ವಿಶ್ವಾಸ ಇರಿಸಿದ್ದರಿಂದ 11 ತಿಂಗಳಲ್ಲಿಯೇ ಅದ್ಭುತ ದೇಗುಲ ಮೂಡಿಬಂದಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಸಂಸ್ಥಾನದ […]

