ಅಪಘಾತ
ಮನೋರಂಜನೆ
“ಕಾಂತಾರಾ 1” ಚಿತ್ರಕ್ಕೂ, ಚಿತ್ರ ನಟ ರಾಕೇಶ್ ಪೂಜಾರಿ ಸಾವಿಗೂ ಸಂಬಂಧ ಕಲ್ಪಿಸುತ್ತಿರುವ ಜನರು (People are making a connection between the film “Kantara 1” and the death of film actor Rakesh Poojary)
ಕಾಂತಾರಾ 1 ಚಿತ್ರಕ್ಕೂ, ಚಿತ್ರ ನಟ ರಾಕೇಶ್ ಪೂಜಾರಿ ಸಾವಿಗೂ ಸಂಬಂಧ ಕಲ್ಪಿಸುತ್ತಿರುವ ಜನರು (Udipi) ಉಡುಪಿ: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1′ ಚಿತ್ರಕ್ಕೂ ರಿಯಾಲಿಟಿ ಶೋ ಮತ್ತು ಕನ್ನಡ, ತುಳು ಸಿನೆಮಾ ನಟ ಉಡುಪಿಯ ರಾಕೇಶ್ ಪೂಜಾರಿ ಸಾವಿಗೂ ಸಂಬಂಧವನ್ನು ಜನರು ಥಳಕು ಹಾಕುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಭಾನುವಾರ ರಾತ್ರಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು […]

