ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ (Kaup: Crime Prevention Month celebration led by Kaup Circle Police)
ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ ಜನ ಜಾಗೃತಿ ಮಾಹಿತಿ ಅಭಿಯಾನ ಜಾಥ (Kaup) ಕಾಪು : ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗ ಹಾಗೂ ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾಪು ವಿದ್ಯಾನಿಕೇತನ ಶಾಲಾ ಮೈದಾನದಿಂದ ಕಾಪು ಪೇಟೆಯಾದ್ಯಂತ ಬೃಹತ್ ಜನ ಜಾಗೃತಿ ಮಾಹಿತಿ ಅಭಿಯಾನ ಜಾಥಾ ನಡೆಯಿತು. ಈ ಸಂದರ್ಭ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾತನಾಡಿ, ಅಪರಾಧ […]






