Tag: kapu press club

PROBLEMS social service ಸಂಘ, ಸಂಸ್ಥೆಗಳು

 ಜುಲೈ 14, 15, 16 : ಕರಾವಳಿಯಲ್ಲಿ ಸೌಹಾರ್ಧದ ಮರುಸ್ಥಾಪನೆಗಾಗಿ ಎಸ್‌ವೈಎಸ್ ನಿಂದ ಸೌಹಾರ್ದ ಸಂಚಾರ ಜಾಥಾ (July 14, 15, 16: SYS organizes a friendly traffic rally to restore harmony and peace in the coastal areas.)

ಜುಲೈ 14,15,16 : ಕರಾವಳಿಯಲ್ಲಿ ಸೌಹಾರ್ಧದ ಮರುಸ್ಥಾಪನೆಗಾಗಿ ಎಸ್‌ವೈಎಸ್ ನಿಂದ ಸೌಹಾರ್ದ ಸಂಚಾರ ಜಾಥಾ (Kaup) ಕಾಪು: ಇತ್ತೀಚೆಗೆ ಕರಾವಳಿ ಪ್ರದೇಶಗಳಲ್ಲಿ ಅತಿಯಾಗಿ ಮನುಷ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತಿ ಪರಸ್ಪರ ಹಗೆತನ, ಕೊಲೆಗಳ ಮೂಲಕ ನಾಡಿನ ಸೌಹಾರ್ದತೆಯನ್ನು ಹಾಳುಗೆಡವಲಾಗುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು, ಸೌಹಾರ್ದತೆಯ ಸಂದೇಶವನ್ನು ಸಾರಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಆಯೋಜನೆಯಲ್ಲಿ ಜುಲೈ 14, 15, 16 ವರೆಗೆ ಕುಂದಾಪುರದಿಂದ ಸುಳ್ಯ ತನಕ “ಸೌಹಾರ್ದ […]

ಕರಾವಳಿ

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹರೀಶ್ ಕುಮಾರ್ ಹೆಜಮಾಡಿ ಅವಿರೋಧ ಆಯ್ಕೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾದ ಹರೀಶ್ ಕುಮಾರ್ ಹೆಜಮಾಡಿ ಅವಿರೋಧ ಆಯ್ಕೆಯಾದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಮೂಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಜೇಸಿಐ ಪಡುಬಿದ್ರಿಯ ಅಧ್ಯಕ್ಷರಾಗಿ. ಜೇಸಿಐ ವಲಯ 15ರ ವಲಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ […]

eMedia Kannada  @2025. All Rights Reserved.