ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (Yakshagana training class starts at Karandadi Sri Rama School)
ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (kaup) ಕಾಪು: ಕರಂದಾಡಿ ದಿ. ಲೀಲಾಧರ್ ಶೆಟ್ಟಿಯವರು ಸ್ಥಾಪಿಸಿ, ಪೋಷಿಸಿದ ಸಂಸ್ಥೆಯಿಂದ ಅವರ ಸವಿ ನೆನೆಪಿಗಾಗಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಪೋಷಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಇದರ ಆಶ್ರಯದಲ್ಲಿ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲಾಯಿತು. ಯಕ್ಷಗಾನದ ತರಗತಿಯನ್ನು ದೀಪ ಬೆಳಗಿಸಿ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ […]




