ಮಾಜಿ ಸಚಿವ, ಶಾಸಕ, ಸುನಿಲ್ ಕುಮಾರ್ ಬಸ್‌ರೂಟ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ- ಸುಂದರ ಮಾಸ್ತರ್
ಉಡುಪಿ: ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್‌ಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ, ಅನುಕಂಪ ಇದ್ದರೆ, ಖಾಸಗಿ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕಾಗಿ ಒತ್ತಾಯ ಮಾಡುವ ಬದಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಸ್ ರೂಟ್‌ಗಳನ್ನು ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ. ಅವರೊಂದಿಗೆ ನಾವೂ ಕೂಡ ಹೋಗುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ. ಕೇವಲ ನಾಟಕೀಯ ಕೂಗಾಟ ಬಿಟ್ಟು ಅವಿಭಜಿತ […]










