Tag: karinjeshwari temple

ಧಾರ್ಮಿಕ

ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ (Bantwala : Theertha snana at Karinja, narahari, Yerimale, Neeli Temple)

(Bantwala) ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ  ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಹಾಗೂ  ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನವು ಸಂಭ್ರಮ, ಸಡಗರದಿಂದ ನಡೆಯಿತು. ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ “ಸಪ್ತವರ್ಣ” ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪಾರಂಪರಿಕೆಯ ದಿನ ಆಟಿ […]

eMedia Kannada  @2025. All Rights Reserved.