ತಾಯಿ ಹೊಸ ಮೊಬೈಲ್ ಕೊಡಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದ 16ರ ಬಾಲಕ (16-year-old boy commits suicide after mother refuses to give him a new mobile phone)
ತಾಯಿ ಹೊಸ ಮೊಬೈಲ್ ಕೊಡಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದ 16ರ ಬಾಲಕ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲು (Karkala) ಕಾರ್ಕಳ : 16 ವರ್ಷದ ಬಾಲಕನೊಬ್ಬ ಹೊಸ ಮೊಬೈಲ್ ಕೊಡಿಸಲೆಂದು ಅಮ್ಮನ ಹಿಂದೆ ಬಿದ್ದಿದ್ದ. ಆದರೆ, ಅಮ್ಮ ಹೊಸ ಮೊಬೈಲ್ ಕೊಡಿಸುವುದಕ್ಕೆ ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ಘಟಿಸಿದೆ. ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ಮೃತ ಬಾಲಕನೆಂದು ಗುರುತಿಸಲಾಗಿದೆ. ಸುಮಂತ್ ನೀರು ನಿಂತಿದ್ದ ಕಲ್ಲು […]


