ಸಂಘ, ಸಂಸ್ಥೆಗಳು
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ (Offering of cow dung by Karamballi Zone Brahmin Committee)
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ ಕೊಡವೂರು ಗೋಶಾಲೆಯಲ್ಲಿ ನಡೆದ ಗೋಗ್ರಾಸ ಸೇವೆ (Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕೊಡವೂರು ಗೋಶಾಲೆಯಲ್ಲಿ ಗೋಗ್ರಾಸ ಸೇವೆ ನಡೆಯಿತು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮತ್ತು ತನು-ಮನ- ಧನದಿಂದ ಸಹಕರಿಸಿದ ಎಲ್ಲ ವಿಪ್ರ ಬಾಂಧವರಿಗೆ ಸಮಿತಿ ಅಧ್ಯಕ್ಷರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅವರು ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಗೋವರ್ಧನ ಗಿರಿ ಟ್ರಸ್ಟ್ನ ನಾಗರಾಜ್ ರಾವ್ ಅವರು ಸಮಿತಿಯ ಅಧ್ಯಕ್ಷ ಕೃಷ್ಣರಾಜ […]

