• Home  
  • ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ (Offering of cow dung by Karamballi Zone Brahmin Committee)
- ಸಂಘ, ಸಂಸ್ಥೆಗಳು

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ (Offering of cow dung by Karamballi Zone Brahmin Committee)

Share: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗೋಗ್ರಾಸ ಸಮರ್ಪಣೆ ಕೊಡವೂರು ಗೋಶಾಲೆಯಲ್ಲಿ ನಡೆದ ಗೋಗ್ರಾಸ ಸೇವೆ (Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕೊಡವೂರು ಗೋಶಾಲೆಯಲ್ಲಿ ಗೋಗ್ರಾಸ ಸೇವೆ ನಡೆಯಿತು.    ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ  ಮತ್ತು ತನು-ಮನ- ಧನದಿಂದ ಸಹಕರಿಸಿದ ಎಲ್ಲ ವಿಪ್ರ ಬಾಂಧವರಿಗೆ ಸಮಿತಿ ಅಧ್ಯಕ್ಷರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅವರು ಧನ್ಯವಾದ ಹೇಳಿದರು.    ಈ ಸಂದರ್ಭದಲ್ಲಿ  ಗೋವರ್ಧನ ಗಿರಿ ಟ್ರಸ್ಟ್ನ ನಾಗರಾಜ್ ರಾವ್ ಅವರು ಸಮಿತಿಯ ಅಧ್ಯಕ್ಷ […]

(Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಕೊಡವೂರು ಗೋಶಾಲೆಯಲ್ಲಿ ಗೋಗ್ರಾಸ ಸೇವೆ ನಡೆಯಿತು.

   ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ  ಮತ್ತು ತನು-ಮನ- ಧನದಿಂದ ಸಹಕರಿಸಿದ ಎಲ್ಲ ವಿಪ್ರ ಬಾಂಧವರಿಗೆ ಸಮಿತಿ ಅಧ್ಯಕ್ಷರಾದ ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಅವರು ಧನ್ಯವಾದ ಹೇಳಿದರು.

   ಈ ಸಂದರ್ಭದಲ್ಲಿ  ಗೋವರ್ಧನ ಗಿರಿ ಟ್ರಸ್ಟ್ನ ನಾಗರಾಜ್ ರಾವ್ ಅವರು ಸಮಿತಿಯ ಅಧ್ಯಕ್ಷ ಕೃಷ್ಣರಾಜ ಭಟ್ ಅವರನ್ನು ಶಾಲು ಹೊದಿಸಿ ಗೌರವಿಸಿದರು.

  ಉಪಾಧ್ಯಕ್ಷ ರಂಗನಾಥ ಸಾಮಗ, ಕಾರ್ಯದರ್ಶಿ ನಾಗರಾಜ ಭಟ್  ಕೋಶಾಧಿಕಾರಿ ಅಜಿತ್ ಬಿಜಾಪುರ್,  ಲಕ್ಷ್ಮಿನಾರಾಯಣ ಆಚಾರ್ಯ, ಲಕ್ಷ್ಮೀಶ ಆಚಾರ್ಯ,  ವಿಷ್ಣುಮೂರ್ತಿ ಭಟ್ , ಶ್ಯಾಮಲಾ  ರಾವ್, ಕವಿತಾ, ಸುಧಾ, ವಸುಧಾ, ರೂಪ, ಶ್ರೀಜಾ ಹಾಗೂ ಇನ್ನಿತರರು ಗೋ ಸೇವೆಯಲ್ಲಿ ಪಾಲ್ಗೊಂಡರು.

  ಗೋಶಾಲೆಯಲ್ಲಿ  ಗೋಗ್ರಾಸ ಸಮರ್ಪಿಸಲು ಸಹಕರಿಸಿದ  ಶಶಿಧರ ಭಟ್, ಹರೀಶ್ ಆಚಾರ್ಯ ಹಾಗೂ ತಂಡದವರಿಗೆ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.