PROBLEMS
protest
ಅಫಜಲಪುರ ಕೆರೆ ತುಂಬಿದ ಮೇಲಷ್ಟೇ ಅಮರ್ಜಾ ಡ್ಯಾಂಗೆ ನೀರು ಬಿಡಲು ಮನವಿ (Request to release water to Amarja Dam only after Afzalpur Lake fills up.)
ಅಫಜಲಪುರ ಕೆರೆ ತುಂಬಿದ ಮೇಲಷ್ಟೇ ಅಮರ್ಜಾ ಡ್ಯಾಂಗೆ ನೀರು ಬಿಡಲು ಮನವಿ ಅಫಜಲಪುರದಲ್ಲಿ ರೈತರಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ (Afjalpura) ಅಫಜಲಪುರ: ಸ್ಥಳೀಯ ಕೆರೆಗಳಿಗೆ ನೀರು ತುಂಬಿಸಿದ ನಂತರವೇ ಅಮರ್ಜಾ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ಜಮಾದಾರ್, “ನಮ್ಮ […]

