Tag: kasargodu general hosphital

ಅಪರಾಧ

ಒಂದೇ ಕೊಕ್ಕೆಗೆ ತಂದೆ, ಮಗಳು ನೇಣು ಬಿಗಿದು ಆತ್ಮಹತ್ಯೆ (Father, daughter commit suicide by hanging themselves from the same hook)

  ಒಂದೇ ಕೊಕ್ಕೆಗೆ ತಂದೆ, ಮಗಳು ನೇಣು ಬಿಗಿದು ಆತ್ಮಹತ್ಯೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ   (Kasaragodu) ಕಾಸರಗೋಡು: ತಂದೆ ಹಾಗೂ ಮಗಳು ಇಬ್ಬರು ಮನೆಯ ಕೋಣೆಯಲ್ಲಿ ಒಂದೇ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಘಟಿಸಿದೆ.   ಆತ್ಮಹತ್ಯೆಗೆ ಶರಣಾದ ಅಪ್ಪ, ಮಗಳು ಗಣೇಶ್ ಹಾಗೂ ವೈಷ್ಣವಿ ಎಂದು ಗುರುತಿಸಲಾಗಿದೆ.   ಇವರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಮೂಲಗಳ ಪ್ರಕಾರ ಕೌಟುಂಬಿಕ ಸಮಸ್ಯೆಗಳೇ […]

eMedia Kannada  @2025. All Rights Reserved.