Tag: kashi

ಕರಾವಳಿ ವಿಡಿಯೋ

(Uchila Dasara -2023)  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ

  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ (Udupi- Uchila) ಉಡುಪಿ\ ಉಚ್ಚಿಲ: ಮೊಗವೀರ ಮಹಾಜನ ಸಂಘ ಉಚ್ಚಿಲ ಆಯೋಜಿತ ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಉತ್ತರ ಪ್ರದೇಶದ ಕಾಶಿಯಿಂದ (varanashi) ಆಗಮಿಸಿದ 11 ಜನ ಪುರೋಹಿತರಿಂದ ದೀಪಾರತಿ, ಶಂಖನಾದ, ಡಮರೂ, ಪುಷ್ಪಾರ್ಚನೆ ನೆರವೇರಿತು.  ಕಾಶಿಯ ಗಂಗಾ ನದಿಯ ದಡದಲ್ಲಿ ಇದೇ ಅರ್ಚಕರು ಗಂಗಾರತಿ ಬೆಳಗಿಸುತ್ತಾರೆ ಎನ್ನುವುದು ವಿಶೇಷ.  ಉಚ್ಚಿಲ ದೇವಳದ ಆಡಳಿತ ಅಲ್ಲಿಯ […]

eMedia Kannada  @2025. All Rights Reserved.