Uncategorised
ಧಾರ್ಮಿಕ
ಕಟಪಾಡಿ ; ಮಳೆಯಿಂದಾಗಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ನೇಮ ರದ್ದು
ಕಟಪಾಡಿ ; ಮಳೆಯಿಂದಾಗಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ನೇಮ ರದ್ದು ಕಟಪಾಡಿ ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಸಮೀಪದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದ ವೇಳೆ ಶುಕ್ರವಾರ ಮುಂಜಾನೆ ದಿಢೀರ್ ಮಳೆ ಸುರಿದ ಕಾರಣ ನೇಮೋತ್ಸವಕ್ಕೆ ತಡೆಯಾಗಿದೆ. ಉದ್ಯಾವರ ನದಿಯ ಪಕ್ಕದಲ್ಲಿರುವ ಈ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ತನ್ನಿಮಾನಿಗ ನೇಮೋತ್ಸವ ನಡೆಯುತ್ತಿದ್ದ ವೇಳೆಯೇ ಮಳೆ ಬಂದು ವಕ್ಕರಿಸಿದ್ದರಿಂದ ಮಳೆಯಲ್ಲೇ ಕೆಲಕಾಲ ಕೋಲ ನಡೆಯಿತು. ಇನ್ನೂ ಜೋರಾಗಿ ಮಳೆ ಸುರಿದು ತಗ್ಗುಪ್ರದೇಶದಲ್ಲಿದ್ದ ಕೋಲ ಚಪ್ಪರದೊಳಗೆ ನೀರು ನುಗ್ಗಿದ್ದರಿಂದ ಕೋಲ ನೋಡುತ್ತಿದ್ದವರೆಲ್ಲಾ ಮಳೆಯಿಂದ […]

