ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ (Katapady Srinivasa Kalyanotsava: New website launched)
ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ ಸೇವಾಕರ್ತರಾದ ಕೆ. ಕೃಷ್ಣಮೋಹನ್ ಪೈ ಹಾಗೂ ಕೆ ಸತ್ಯೇಂದ್ರ ಪೈಯವರಿಂದ ವೆಬ್ ಸೈಟ್ ಲೋಕಾರ್ಪಣೆ (Katapadi) ಕಟಪಾಡಿ: ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ. ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ, ದೈವಸ್ಥಾನಗಳ […]


