ಕಟೀಲಿನ ಯಕ್ಷಗಾನ ಕಲಾವಿದರೊಂದಿಗೆ ಯಕ್ಷಕುಶಲೋಪರಿ (Yaksha Kushalopari with the Yakshagana artists of Kateel)
ಕಟೀಲಿನ ಯಕ್ಷಗಾನ ಕಲಾವಿದರೊಂದಿಗೆ ಯಕ್ಷಕುಶಲೋಪರಿ ಕಟೀಲು ದೇಗುಲದ ಗಂಧಪ್ರಸಾದ, ಶೇಷವಸ್ತ್ರ, ದಿನಸಿ ಸಾಮಾಗ್ರಿ, ಕಿರು ಗೌರವ ಧನ ಕೊಡುಗೆ (Kateelu) ಕಟೀಲು : ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದು, ನಿವೃತ್ತರಾಗಿರುವ 70 ವರ್ಷ ಮೀರಿದ ಕಲಾವಿದರ ಮನೆಗೆ ಭೇಟಿ ನೀಡಿ ಅವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆಯುವ ಕಟೀಲು ಮೇಳದ ಅಭಿಮಾನಿಗಳ ಯಕ್ಷಕುಶಲೋಪರಿ- ಸುಹೃದಯ ಕಾರ್ಯಕ್ರಮ ನೆರವೇರಿತು. ಮೊದಲ ಹಂತದಲ್ಲಿ ಅಡೂರು ಅಪ್ಪಯ್ಯ ಮಣಿಯಾಣಿ, ದಾಸನಡ್ಕ ರಾಮ ಕುಲಾಲ್, ಬಾಯಾರು ರಘುನಾಥ ಶೆಟ್ಟಿ, […]



