Tag: KAUP BEACH

PROBLEMS ವಿಡಿಯೋ

ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup: Canteen near the seashore damaged by storm surge)

ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup) ಕಾಪು : ಕರಾವಳಿಯಲ್ಲಿ ಬೀಸಿದ ಭಾರೀ ಬಿರು ಗಾಳಿಗೆ ಕಾಪು ಬೀಚ್ ಬಳಿಯ ಕ್ಯಾಂಟೀನ್‌ವೊಂದರ ತಗಡು ಮೇಚ್ಚಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪಡುಗ್ರಾಮದ ದಯೋದರ ಪುತ್ರನ್ ಅವರ ಕ್ಯಾಂಟೀನ್‌ನ ತಗಡು ಶೀಟ್ ಸಂಪೂರ್ಣ ಹಾರಿ ಹೋಗಿ ಪಕ್ಕದ ಹೊಳೆಗೆ ಬಿದ್ದಿದೆ. ಸಿಮೆಂಟ್ ಶೀಟ್ ಬಿದ್ದು ಕ್ಯಾಂಟೀನ್‌ನ ಒಳಗಿನ ಕುರ್ಚಿ, ಟೇಬಲ್ ಮತ್ತು ಅಡುಗೆ ಸಲಕರಣೆಗಳಿಗೂ ಹಾನಿಯುಂಟಾಗಿದೆ. ವಿಕಲಚೇತನರಾಗಿರುವ ದಯೋದರ ಪುತ್ರನ್ ಅವರು […]

PROBLEMS ವಿಡಿಯೋ

Breaking news …….. ಸ್ಥಳೀಯರಿಂದ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾದ ಯುವಕನ ರಕ್ಷಣೆ (A Young man who had  gone fishing: Rescued by locals)

ಸ್ಥಳೀಯರಿಂದ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾದ ಯುವಕನ ರಕ್ಷಣೆ (Kaup) ಕಾಪು : ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಇಡಲು ಸಮುದ್ರಕ್ಕೆ ಹೋಗಿ, ಸಮುದ್ರ ಪಾಲಾಗುವ ಭೀತಿಗೊಳಗಾದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ಕಾಪು ಬೀಚ್ ನಲ್ಲಿ ನಡೆದಿದೆ. ಕಾಪು ಪಡುಗ್ರಾಮದ ನಿವಾಸಿ ಸಚಿನ್ (31) ಸ್ಥಳೀಯ ಮೀನುಗಾರರಿಂದ ರಕ್ಚಿಸಲ್ಪಟ್ಟ ಯುವಕ. ರವಿವಾರ ರಜಾ ದಿನವಾಗಿದ್ದು, ಸಾಂಪ್ರದಾಯಿಕ ಮೀ‌ನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ಸಚಿನ್ ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು.  ಇದನ್ನು ಗಮನಿಸಿದ […]

eMedia Kannada  @2025. All Rights Reserved.