Tag: kaup ca bank president kaup diwakara shetty

ಸಂಘ, ಸಂಸ್ಥೆಗಳು ಸಹಾಯ ಹಸ್ತ ಸೌಹಾರ್ಧ ಸ್ಪರ್ಧೆ

  ಶ್ರೀ ಕ್ಷೇತ್ರ ಧರ್ಮಸ್ಥಳ. ಗ್ರಾ. ಯೋ. ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಕಾರ್ಯಕ್ರಮ (Shri Kshetra Dharmathasthala Rural Development Project (SKDRDP) – Taluk-level Women’s Seminar Program)

  ಶ್ರೀ ಕ್ಷೇತ್ರ ಧರ್ಮಸ್ಥಳ. ಗ್ರಾ. ಯೋ. ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಕಾರ್ಯಕ್ರಮ ವಿಚಾರಗೋಷ್ಠಿ ಉದ್ಘಾಟಿಸಿದ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ Kaup) ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಶನಿವಾರ ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.   ವಿಚಾರಗೋಷ್ಠಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ […]

ಧಾರ್ಮಿಕ

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ(The four sacred Nagamandalotsava of the Kaup Kotwalguttu family, Nagadarshan Sampanna)

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ   ಗಣ್ಯರು, ಮೂಲಸ್ಥಾನದ ಆರಾಧಕರು, ಕಾಪು ಸಾವಿರ ಸೀಮೆಯ ಭಕ್ತರ ಉಪಸ್ಥಿತಿ (ಚಿತ್ರ ಕೃಪೆ : ರತನ್‌ ಸುರಭಿ) ಕಾಪು, ಎ. 5: ಕಾಪು ಕೋತ್ವಾಲಗುತ್ತು ಮೂಲ ನಾಗಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು, ಮೂಲಸ್ಥಾನದ ಭಕ್ತಾದಿಗಳಿಂದ ಶನಿವಾರ ಜರಗಿದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಬ್ರಹ್ಮಕಲಶಾಭಿಷೇಕ, ನಾಗದರ್ಶನ, ಅನ್ನಸಂತರ್ಪಣೆ ನಡೆಯಿತು.  ಕ್ಷೇತ್ರದ ವೇದಮೂರ್ತಿ ಶ್ರೀಶ ತಂತ್ರಿ, ಕೆ. ಪಿ. ಕುಮಾರಗುರು ತಂತ್ರಿ ಹಾಗೂ ನಾಗಪಾತ್ರಿ ಕಕ್ಕುಂಜೆ ವಾಸುದೇವ […]

ಧಾರ್ಮಿಕ

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ (The Nagamandal of the Naga Brahmasthan of Kaapu Kotwalguttu: A preliminary burden offering)

ಕಾಪು ಕೋತ್ವಾಲಗುತ್ತು ಮೂಲ ನಾಗ ಬ್ರಹ್ಮಸ್ಥಾನದ ನಾಗಮಂಡಲ : ಪೂರ್ವಭಾವಿ ಹೊರೆಕಾಣಿಕೆ  ಶನಿವಾರ ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆ (Kaup) ಕಾಪು: ಕಾಪು ಕೋತ್ವಾಲಗುತ್ತು ಮೂಲ ನಾಗ  ಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು ಮತ್ತು ಮೂಲಸ್ಥಾನದ ಭಕ್ತಾದಿಗಳ ವತಿಯಿಂದ ಶನಿವಾರ   ನಡೆಯಲಿರುವ ಚತುಃಪವಿತ್ರ ನಾಗ ಮಂಡಲೋತ್ಸವ ಅನ್ನಸಂತರ್ಪಣೆಗೆ  ಪೂರ್ವಭಾವಿಯಾಗಿ ಗುರುವಾರ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಕಾಪು ದಂಡತೀರ್ಥ ಮಠದ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಿಂದ ಹೊರಟ ಹೂ ಹಿಂಗಾರ ಫಲವಸ್ತು ಹೊರೆ ಕಾಣಿಕೆ ಮೆರವಣಿಗೆಗೆ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪುಷ್ಪಾರ್ಚನೆಗೈದು ಚಾಲನೆ ನೀಡಿದರು.  ಕ್ಷೇತ್ರದ ತಂತ್ರಿ ವೇ. ಮೂ. ಶ್ರೀಶ ತಂತ್ರಿ, ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು ತಂತ್ರಿ, ನಾಗಪಾತ್ರಿ ಕಕ್ಕುಂಜೆ ವಾಸುದೇವ ಆಚಾರ್ಯ ಧಾರ್ಮಿಕ ಪೌರೋಹಿತ್ಯ ನಿರ್ವಹಿಸಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ  ವಾಸುದೇವ ಶೆಟ್ಟಿ, ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮೊಕ್ತೇಸರರಾದ ಶಶಿಧರ್ ಸುವರ್ಣ, ಶಾಂತಲತಾ ಶೆಟ್ಟಿ, ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ಕೋತ್ವಾಲಗುತ್ತು ಹೆಬ್ಬಾಗಿಲುಮನೆ ಕಾಪು ದಿವಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಕೋತ್ವಾಲ ಗುತ್ತು ಹಾವಂಜೆಮನೆ ಕರುಣಾಕರ ಶೆಟ್ಟಿ, ಕೊಡವೂರು ಗರಡೆಮನೆ ಅಣ್ಣಪ್ಪ ಶೆಟ್ಟಿ ಕೋತ್ವಾಲಗುತ್ತು, ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ವಾಲಗುತ್ತು ನಡುಪಾಲು ಮನ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೋತ್ವಾಲಗುತ್ತು ಹೊಸಮನೆ ಸುಮನ್ ಶೆಟ್ಟಿ, ಕೋಶಾಧಿಕಾರಿ ಕೋತ್ವಾಲಗುತ್ತು ಹೆಬ್ಬಾಗಿಲು ಮನೆ ಜಿನೇಂದ್ರ ಶೆಟ್ಟಿ, ಪ್ರಮುಖರಾದ ಕೆ. ಶಶಿಧರ ಶೆಟ್ಟಿ ಎರ್ಮಾಳು, ಸದಾನಂದ ಶೆಟ್ಟಿ ಪುಣೆ, ಅಜಿತ್ ಶೆಟ್ಟಿ ಬರೋಡಾ, ಅಶ್ವಿನ್ ಶೆಟ್ಟಿ ಬರೋಡಾ, ಪ್ರಶಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಮೇಲ್ಮನೆ, ಸುನಿಲ್ ಶೆಟ್ಟಿ, ಗಣ್ಯರಾದ ಕೆ. ವಿಶ್ವನಾಥ್, ಶ್ರೀಕರ ಶೆಟ್ಟಿ, ರಮೇಶ್ ಶೆಟ್ಟಿ ಕೊಲ್ಯ, ರಘುರಾಮ ಶೆಟ್ಟಿ, ಸಂದೀಪ್ ಶೆಟ್ಟಿ ಹಾಗೂ ಕೋತ್ವಾಲಗುತ್ತು ಕುಟುಂಬಸ್ಥರು, ಮೂಲಸ್ಥಾನವನ್ನು ನಂಬಿಕೊಂಡು ಬಂದಿರುವ ಭಕ್ತರು ಮತ್ತು ಸಾವಿರ ಸೀಮೆಯ ಭಗವದ್ಭಕ್ತರು ಪಾಲ್ಗೊಂಡಿದ್ದರು. 

ಅಪರಾಧ

 ಕಾಂಗ್ರೆಸ್‌ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಗೆ ಕಳ್ಳರ ಲಗ್ಗೆ: ನಗ, ನಗದು ಕಳವು

 ಕಾಂಗ್ರೆಸ್‌ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಗೆ ಕಳ್ಳರ ಲಗ್ಗೆ: ನಗ, ನಗದು ಕಳವು ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ    (Kaup) ಕಾಪು : ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿಯವರ ರಾಹೆ 66 ರ ಬಳಿಯ ಕೋತಲ್‌ ಕಟ್ಟೆಯ ಮನೆಗೆಗುರುವಾರ ರಾತ್ರಿ ನುಗ್ಗಿದ ಕಳ್ಳರು, ಮನೆಯ ಒಳ ಪ್ರವೇಶಿಸಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ, ನಗದನ್ನು ದೋಚಿದ್ದಾರೆ.      ಕಾಪು ದಿವಾಕರ […]

ಅಪಘಾತ

ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆ ಬಾಗಿಲು‌ ಮುರಿದು ಕಳ್ಳತನ (Former D.K. Milk Federation President Kaup Diwakar Shetty’s house was broken into and robbed.)

  ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆ ಬಾಗಿಲು‌ ಮುರಿದು ಕಳ್ಳತನ    ಕಾಂಗ್ರೆಸ್ ನಾಯಕ ಕಾಪು ದಿವಾಕರ ಶೆಟ್ಟಿಯವರ‌ ಮನೆ. (Kaup) ಕಾಪು : ಕಾಂಗ್ರೆಸ್ ಮುಖಂಡ, ನಂದಿನ ಸಂಸ್ಥೆಯ ಮಾಜಿ ದಿಗ್ದರ್ಶಕ ಕಾಪು ದಿವಾಕರ ಶೆಟ್ಟಿಯವರ ಮನೆಗೆ‌ ಗುರುವಾರ ರಾತ್ರಿ ನುಗ್ಗಿದ ಕಳ್ಳರು, ಮನೆಯ ಒಳ ಪ್ರವೇಶಿಸಿ ಮನೆಯನ್ನು‌ಜಾಲಾಡಿದ್ದಾರೆ.   ದಿವಾಕರ ಶೆಟ್ಟಿಯವರು ಕುಟುಂಬ ಸಮೇತರಾಗಿ ಶುಭ‌ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದರು.  ಮೇಲಿನ‌ ಮಹಡಿಯಲ್ಲಿ ಓರ್ವ ಮಲಗಿದ್ದು, ಕಳ್ಳತನ ಆದ […]

ವ್ಯವಹಾರ ಸಂಘ, ಸಂಸ್ಥೆಗಳು

ಅ.11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಆಯೋಜನೆಯಲ್ಲಿ ಬೃಹತ್‌ ಉದ್ಯೋಗ ಮೇಳ (Oct. 11: Huge job fair organized by Karnataka Pradesh Congress Committee)

ಅ.11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಆಯೋಜನೆಯಲ್ಲಿ ಬೃಹತ್‌ ಉದ್ಯೋಗ ಮೇಳ ಉದ್ಯೋಗ ಮೇಳದ ರೂವಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾಹಿತಿ (Kaup) ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ ಅ.11, ಶನಿವಾರ “ಉಚಿತ ಬೃಹತ್ ಉದ್ಯೋಗ ಮೇಳವು ಕಾಪು ದಂಡತೀರ್ಥ ಪಿ.ಯು.ಕಾಲೇಜು ಮತ್ತು ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಉಳಿಯಾರಗೋಳಿ ಕಾಪುವಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ರ ವರೆಗೆ […]

ಧಾರ್ಮಿಕ

ಸೆ. 22 ರಿಂದ ಅ. 2 ವರೆಗೆ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಶ್ರೀ ಶರನ್ನವರಾತ್ರಿ ಮಹೋತ್ಸವ – 2025 (Sri Sharannavaratri Mahotsav at Kaup Sri Hosa Marigudi from Sep. 22 to Oct. 2 – 2025)

ಸೆ. 22 ರಿಂದ ಅ. 2 ವರೆಗೆ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಶ್ರೀ ಶರನ್ನವರಾತ್ರಿ ಮಹೋತ್ಸವ – 2025 ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಮಾಹಿತಿ (Kaup) ಕಾಪು : ಸೆ. 22 ರಿಂದ ಅ. 2 ವರೆಗೆ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಶ್ರೀ ಶರನ್ನವರಾತ್ರಿ ಮಹೋತ್ಸವವು 11 ದಿನಗಳ ಪರ್ಯಂತ ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ […]

social service

ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ

ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ “ಮಂಜಣ್ಣನ ನೆನಪು ಹದಿಮೂರು” ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ (Udyavara) ಉದ್ಯಾವರ : ರಾಜಕೀಯ ಎಂದರೆ ಹೇವರಿಕೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಮುಳುಗಿದ್ದರೂ, ತನ್ನ ಸೂಕ್ಷ್ಮಪ್ರಜ್ಞೆಯನ್ನು ಕಳಕೊಳ್ಳದೆ ಭಿನ್ನ ಧ್ವನಿಯಿಂದ ವರ್ತಿಸುತ್ತಿದ್ದವರು ಮಂಜುನಾಥ್ ಉದ್ಯಾವರ್ ಎಂದು ಕಾಪು ಸಿ . ಎ ಬ್ಯಾಂಕಿನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಹೇಳಿದ್ದಾರೆ.  ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಉದ್ಯಾವರ […]

eMedia Kannada  @2025. All Rights Reserved.