Tag: KAUP GOVT COLLEGE

social service

‘ಮಾದಕ ವ್ಯಸನ ದೇಶದ ಭವಿಷ್ಯಕ್ಕೆ ಕಂಟಕ’ : ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ (‘Drug addiction is a thorn in the country’s future’: Kaup Circle Inspector Azmat Ali)

‘ಮಾದಕ ವ್ಯಸನ ದೇಶದ ಭವಿಷ್ಯಕ್ಕೆ ಕಂಟಕ‘ : ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ   ಕಾಪು: ಮಾದಕ ವಸ್ತುಗಳು ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸುತ್ತವೆ. ಮುಂದಿನ ಭವಿಷ್ಯವಾದ ಯುವ ಸಂಪನ್ಮೂಲವು ಇವುಗಳ ವ್ಯಸನಕ್ಕೆ ತುತ್ತಾದರೆ ದೇಶದ ಭವಿಷ್ಯಕ್ಕೇ ಕಂಟಕ ಎದುರಾಗಲಿದೆ ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಝ್ಮತ್ ಆಲಿ ಅಭಿಪ್ರಾಯ ಪಟ್ಟರು  ಪ್ರಜಾವಾಣಿ ಪತ್ರಿಕೆಯ ಸಹಯೋಗದಲ್ಲಿ ಕಾಪು ಸರಕಾರಿ  ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ […]

fastival ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಕಾಪು ತಾಲೂಕು ಆಡಳಿತದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಕಾಪು ತಾಲೂಕು ಆಡಳಿತದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಭಾರತ ಆತ್ಮನಿರ್ಭರದೊಂದಿಗೆ ಸ್ವಾವಲಂಬನೆಯತ್ತ ಸಾಗುತ್ತಿದೆ‌ : ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ (Kaup) ಕಾಪು : ಕಾಪು ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಕಾಪು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಧ್ವಜಾರೋಹಣಗೈದು ಮಾತನಾಡಿದರು.  ಸ್ವಾತಂತ್ರ್ಯ ದಿನವು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಸ್ವಾತಂತ್ರ್ಯದ ಗುರಿಯನ್ನು ಇರಿಸಿ ನಮ್ಮನೆಲ್ಲ ಸ್ವತಂತ್ರರನ್ನಾಗಿಸಿ ಆತ್ಮಾರ್ಪಣೆ ಮಾಡಿದ ಹೋರಾಟಗಾರರನ್ನು ನೆನಪಿಸುವ […]

ಶಾಲಾ ಕಾಲೇಜು

ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ (Shaping the future generation of childrens is the responsibility of parents : Dr. Balakrishna S Maddodi)

ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ :  ಡಾ. ಬಾಲಕೃಷ್ಣ ಎಸ್ ಮದ್ದೋಡಿ (Kaup) ಕಾಪು: ಭವಿಷ್ಯದ ಮಕ್ಕಳ ಪೀಳಿಗೆಯನ್ನು ರೂಪಿಸುವುದು ಪೋಷಕರ ಜವಾಬ್ದಾರಿ ಎಂದುಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ, ಎಂಐಟಿ, ಮಾಹೆ ಮಣಿಪಾಲದ ಸಹ ಪ್ರಾಧ್ಯಾಪಕಡಾ. ಬಾಲಕೃಷ್ಣ ಎಸ್ ಮದ್ದೋಡಿ ಹೇಳಿದರು. ಅವರು ಕಾಪು ಸರಕಾರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ಸಂಯೋಜಿತವಾಗಿರುವ  ಪೋಷಕರು ಮತ್ತು ಶಿಕ್ಷಕರ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿ ಮಾತನಾಡಿದರು.  ಶಿಕ್ಷಕರು ತರಗತಿಯಲ್ಲಿ ಬೌದ್ಧಿಕ ಕುತೂಹಲ […]

eMedia Kannada  @2025. All Rights Reserved.