Tag: KAUP HALEMARIGUDI

ಧಾರ್ಮಿಕ

ಮಾರ್ಚ್ 24 – 25 ಕಾಪುವಿನಲ್ಲಿ “ಸುಗ್ಗಿ ಮಾರಿ ಪೂಜೆ” (“Suggi Mari Puja” in Kapu on Tuesday, March 24th and Wednesday, March 25th)

ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ಕಾಪುವಿನಲ್ಲಿ “ಸುಗ್ಗಿ ಮಾರಿ ಪೂಜೆ” ಕಾಪುವಿನ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಲ್ಲಿ ಮಾರಿ ಪೂಜೆ (Kaup) ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜೆ ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ನಡೆಯಲಿದೆ. ಕಾಪುವಿನಲ್ಲಿ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಿದ್ದು, ಮೂರು ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ಮಾರಿ ಪೂಜೆ […]

ಧಾರ್ಮಿಕ

 ಕಾಪು ಮಾರಿಯಮ್ಮನ ದರುಶನ ಪಡೆದ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ (Renowned playback singer Kunal Ganjawala receives darshan of Kaapu Mariamman)

 ಕಾಪು ಮಾರಿಯಮ್ಮನ ದರುಶನ ಪಡೆದ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ    ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಅಭಿನಂದನೆ (Kaup) ಕಾಪು : ಸುಪ್ರಸಿದ್ದ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾರವರು ಇತ್ತಿಚೆಗೆ ಸಂಪೂರ್ಣ ಜೀರ್ಣೋದ್ಧಾರಗೊಂಡ ಕಾಪುವಿನ ಹೊಸ ಮಾರಿಗುಡಿಗೆ ಭೇಟಿ ನೀಡಿದರು. ಮಾರಿಗುಡಿಯಲ್ಲಿ ಉಚ್ಚಂಗಿ ಸಹಿತ ಮಾರಿಯಮ್ಮನ  ದರುಶನ ಪಡೆದರು.   ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಯವರು ವಿಶೇಷ ಪೂಜೆ ಸಲ್ಲಿಸಿ ಮಾರಿಯಮ್ಮನ  ಅನುಗ್ರಹ ಪ್ರಸಾದ ನೀಡಿದರು.    ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು […]

ಧಾರ್ಮಿಕ

ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ(Kapu Jarde Mari Pooje)

 ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ ಕಾಪುವಿನ ಹಳೆಮಾರಿಯಮ್ಮ, ಹೊಸ ಮಾರಿಯಮ್ಮ ಹಾಗೂ ಕಲ್ಯ ಮಾರಿಯಮ್ಮ ಗುಡಿ  (Kaup) ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿಯಮ್ಮ ಗುಡಿ,  ಹೊಸ ಮಾರಿಯಮ್ಮ ಗುಡಿ, ಹಾಗೂ ಕಲ್ಯ ಮಾರಿಯಮ್ಮ ಗುಡಿಗಳಲ್ಲಿಏಕಕಾಲದಲ್ಲಿ ತುಳುವರ ತಿಂಗಳ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.  ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ […]

eMedia Kannada  @2025. All Rights Reserved.