ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ (Incompetence of Kaup Municipality staff: Authority staff blockade the office)
ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ ಪುರಸಭೆ ಮತ್ತು ಪ್ರಾಧಿಕಾರಕ್ಕೆ ತೆರಳಲು ಒಂದೇ ದ್ವಾರದ ಅವಾಂತರ (Kaup) ಕಾಪು: ಕಾಪು ಪುರಸಭೆಯ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕಾಪು ಪುರಸಭಾ ಸಂಕೀರ್ಣದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 […]



