Tag: kaup si thejasvi

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಜನಸ್ನೇಹಿಯಾಗಿ ಸರಕಾರಿ ಕೆಲಸ ಮಾಡಿದಾಗ ಗೌರವ :  ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜಮತ್ ಆಲಿ (It is an honor to do government work in a people-friendly manner: Kaup Police Circle Inspector Azamat Ali)

ಜನಸ್ನೇಹಿಯಾಗಿ ಸರಕಾರಿ ಕೆಲಸ ಮಾಡಿದಾಗ ಗೌರವ :  ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜಮತ್ ಆಲಿ    ನಿವೃತ್ತಿ ಹೊಂದಿರುವ ಎಎಸ್‌ಐ ದಯಾನಂದ್ ಅವರ ಬೀಳ್ಕೊಡುಗೆ, ನಾಗರಿಕ ಸನ್ಮಾನ   (Katapadi) ಕಟಪಾಡಿ : ಕಟಪಾಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ, ಕಟಪಾಡಿಯ ವಿವಿಧ ಸಂಘ ಸಂಸ್ಥೆಗಳು ಮತ್ತು ಸಮಸ್ತ ನಾಗರಿಕರ ಪರವಾಗಿ, ಕಟಪಾಡಿ ಹೊರಠಾಣೆಯಲ್ಲಿ ಉಪಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿರುವ ಎಎಸ್‌ಐ ದಯಾನಂದ್ ಅವರ ಬೀಳ್ಕೊಡುಗೆ ಮತ್ತು ನಾಗರಿಕ ಸನ್ಮಾನ ಸಮಾರಂಭ ಕಟಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ […]

ವಿಷೇಶ ಸುದ್ದಿ

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶ (Nandikur: Over 73 kg of marijuana destroyed)

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶ ಉಡುಪಿ ಜಿಲ್ಲಾ ಎಸ್ಪಿ, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ (Padubidri) ಪಡುಬಿದ್ರಿ : ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ನ್ಯಾಯಾಲಯದ ಆದೇಶಾನುಸಾರ ಉಡುಪಿ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ವಶಪಡಿಸಿಕೊಂಡ  ರೂ.36,29,550 ಮೌಲ್ಯದ ಸುಮಾರು 73 ಕೆ.ಜಿ 92 ಮಿಲಿ ಗ್ರಾಂ ತೂಕದ ಗಾಂಜಾವನ್ನು ಪಡುಬಿದ್ರಿ ಸಮೀಪದ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್ ಎನ್ವಿರೋಟೆಕ್ ಪ್ರೈ.ಲಿ. ಇಲ್ಲಿ […]

ಅಪಘಾತ

ಕೋತಲ್‌ ಕಟ್ಟೆಯಲ್ಲಿ ಭೀಕರ ಅಪಘಾತ ಐವರು ಸಾವು, ನಾಲ್ವರು ಗಂಭೀರ (Five dead, four seriously injured in horrific accident at Kotal Katte)

ಕೋತಲ್‌ ಕಟ್ಟೆಯಲ್ಲಿ ಭೀಕರ ಅಪಘಾತ ಐವರು ಸಾವು, ನಾಲ್ವರು ಗಂಭೀರ ಬಿಕ್ಕೋ ಕಂಪನಿ ಎದುರು ರಾಹೆ 66 ರಲ್ಲಿ ನಡೆದ ಘಟನೆ (Kaup) ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೋತಲಕಟ್ಟೆ ಬಿಕ್ಕೋ ಕಂಪನಿ ಎದುರು ಈವೆಂಟ್‌ ಗೆ ತೆರಳುತ್ತಿದ್ದ ಮಿನಿ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟು ಮೂವರು ತೀವ್ರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.   ಕಾಪುವಿನ ಪ್ರಸನ್ನ ಎಂಬವರ ಮಾಲಕತ್ವದ ಈವೆಂಟ್‌ ಗೆ  ಕಾಪುವಿನಿಂದ ಮಲ್ಪೆಗೆ ತೆರಳುತ್ತಿದ್ದ ಟೆಂಪೋ ಬಿಕ್ಕೊ ಕಂಪನಿಯ […]

ಅಪಘಾತ ಅಪರಾಧ ಸಂಘ, ಸಂಸ್ಥೆಗಳು

ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ (An attempt to create road safety awareness in the guise of Yama Dharma in Katapady)

ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ                                (Katapadi) ಕಟಪಾಡಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ದಿನೇ ದಿನೇ ವಾಹನ ನಿಬಿಢತೆ ಹೆಚ್ಚುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕಟಪಾಡಿ ಇನ್ವೆಂಜರ್ ಫೌಂಡೇಶನ್, ರೋಟರಿ ಕ್ಲಬ್ ವತಿಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.    ಯುವ ಕಲಾವಿದ ರಂಜೀತ್ ಕೋಟ್ಯಾನ್ ಕಟಪಾಡಿ ಯಮಧರ್ಮನ ವೇಷದಲ್ಲಿ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ, ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ […]

ಶಾಲಾ ಕಾಲೇಜು

ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ   ಕಾನೂನು ಅರಿವು ಕಾರ್ಯಕ್ರಮ (Legal awareness program at Kaup Dandatirtha Pre-University College)

ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ   ಕಾನೂನು ಅರಿವು ಕಾರ್ಯಕ್ರಮ (Kaup) ಕಾಪು: ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ  ‘ಅಪರಾಧ ತಡೆ ಮಾಸಾಚರಣೆ’ ಅಂಗವಾಗಿ ಕಾಪು ಪೋಲೀಸ್ ಠಾಣೆಯ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.  ಸಂಪನ್ಮೂಲ ವ್ಯಕ್ತಿಯಾಗಿ ಕಾಪು ಠಾಣಾಧಿಕಾರಿ ತೇಜಸ್ವಿ ಯವರು ಭಾಗವಹಿಸಿದ್ದರು. ಈ ಸಂದರ್ಭ ಅವರು ಮಾತನಾಡಿ, ಪ್ರಸ್ತುತ ಸಮಯದಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಸಮರ್ಪಕ ಮಾಹಿತಿಗಳನ್ನು ನೀಡಿದ ಅವರು,  ಹದಿಹರೆಯದಲ್ಲಿ ವಿದ್ಯಾರ್ಥಿಗಳು ಕುತೂಹಲಭರಿತರಾಗಿ, ಹಾಗೂ ಕಾನೂನುಗಳ ಬಗ್ಗೆ ಅರಿವು ಮತ್ತು […]

eMedia Kannada  @2025. All Rights Reserved.