ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ Tootedaara program at Udupi Kemthur Sri Vishnu Murthy Fair)
ಉಡುಪಿ: ಕೆಮ್ತೂರು ಶ್ರೀ ವಿಷ್ಣು ಮೂರ್ತಿ ಜಾತ್ರೆ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ (Udupi) ಉಡುಪಿ : ತುಳುನಾಡು ದೇವರು, ದೈವಾರಾಧನೆಯ ತವರು. ಇಲ್ಲಿಯದ್ದೇ ಆದ ಹತ್ತು ಹಲವು ಆಚರಣೆಗಳು ಇಲ್ಲಿವೆ. ದೇವಸ್ಥಾನಗಳ ಮತ್ತು ದೈವಸ್ಥಾನಗಳ ಜಾತ್ರಾ ಸಂದರ್ಭ ತೂಟೆದಾರ ಆಚರಣೆ ವಿಶಿಷ್ಠವಾಗಿದೆ. ಉಡುಪಿಯ ಕೆಮ್ತೂರು ಶ್ರೀ ವಿಷ್ಣು ಮೂರ್ತಿ ದೇವರ ಕಟ್ಟೆ ಪೂಜೆಯ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ ಎಂಬ ವಿಶಿಷ್ಟ ಆಚರಣೆ ನಡೆಯುತ್ತಿದ್ದು, ತೆಂಗಿನ ಗರಿಯನ್ನು ಕಟ್ಟುಗಳನ್ನಾಗಿ ಮಾಡಿ, ಅದಕ್ಕೆ ಬೆಂಕಿ ಕೊಟ್ಟು ಎಸೆಯುವ ಪ್ರಕ್ರಿಯೆ. ಇದು […]

