Tag: kenja shridhar thantri

social service ರಾಜಕೀಯ

ಮುದರಂಗಡಿ: ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ (Hometown honor for MLC Ivan D ́Souza)

ಮುದರಂಗಡಿ: ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ  ಹುಟ್ಟೂರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಐವನ್ ಡಿಸೋಜಾ (Mudarangadi) ಮುದರಂಗಡಿ : ನನ್ನ ಹುಟ್ಟೂರಾದ ಮುದರಂಗಡಿಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಳೆದ ಭಾರಿ ದೊರಕಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಹೇಳಿದರು. ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಹುಟ್ಟೂರು ಮುದರಂಗಡಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಚರ್ಚ್ ಸಭಾಂಗಣದಲ್ಲಿ […]

ಧಾರ್ಮಿಕ

ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯ ಷಷ್ಟ್ಯಬ್ದ ಆಚರಣೆ (Kemundelu Sri Panduranga Bhajana Mandali 60th Celebration)    

ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯ ಷಷ್ಟ್ಯಬ್ದ ಆಚರಣೆ (Yelluru) ಎಲ್ಲೂರು:  ಶ್ರೀ ಪಾಂಡುರಂಗ ಭಜನಾ ಮಂಡಳಿ ಇದರ ಅರವತ್ತನೇ ವರ್ಷದ ಸಂಭ್ರಮಾಚರಣೆ ಷಷ್ಟ್ಯಬ್ದ ಸಂಭ್ರಮ ಪ್ರಯುಕ್ತ ಸತತ 288 ಗಂಟೆಗಳ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ “ಅಖಂಡ ದ್ವಾದಶಾಹ ವೈಭವಂ” ಗೆ ಚಾಲನೆ ನೀಡಲಾಯಿತು.  ಊರ ಪರವೂರ ಮಹನೀಯರು ನಂದಾದೀಪವನ್ನು ಪ್ರಜ್ವಲಿಸುವುದರ ಮೂಲಕ ಷಷ್ಟ್ಯಬ್ದ ಸಂಭ್ರಮ ಉದ್ಘಾಟಿಸಿದರು.  ಆಗಮ ಪಂಡಿತರಾದ ವಿದ್ವಾನ್ ಕೇಂಜ ಶ್ರೀಧರ ತಂತ್ರಿ, ಅಖಂಡ ದ್ವಾದಶಾಹ ಭಜನಾ ವೈಭವಮ್ ಸಮಿತಿಯ ಗೌರವಾಧ್ಯಕ್ಷರಾದ ಕೆ‌.ಎಲ್ […]

ಕರಾವಳಿ ಪ್ರಚಲಿತ ವಿಡಿಯೋ

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ  ನೇಮೋತ್ಸವ ಸಂಪನ್ನ‌(Kenja Sri Brahma Baidarkala Garadi Nema)

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ  ನೇಮೋತ್ಸವ ಸಂಪನ್ನ‌ ಎಲ್ಲೂರು: ಇತಿಹಾಸ ಪ್ರಸಿದ್ಧ ಎಲ್ಲೂರು (Yelluru) ಸೀಮೆಯ ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ವಾರ್ಷಿಕ  ನೇಮೋತ್ಸವ ಸಂಪನ್ನ‌ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಈ ಸಂದರ್ಭ ತಂತ್ರಿವರ್ಯರು, ಗರಡಿಯ ಗುರಿಕಾರರು, ಸ್ಥಳ ವಂದಿಗರು, ಗರಡಿ ಮನೆ ಕುಟುಂಭಿಕರು, ಗರಡಿ ಅರ್ಚಕರು ಹಾಗೂ, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.  ಭಕ್ತಾಧಿಗಳು  ಶ್ರೀ ಬ್ರಹ್ಮ ಬೈದರ್ಕಳ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ.

eMedia Kannada  @2025. All Rights Reserved.