Tag: kinnigoli canara bank

Crime

  ಬೃಹತ್ ಮಟ್ಟದ ಡಿಜಿಟಲ್ ಅರೆಸ್ಟ್ ತಪ್ಪಿಸಿದ ಕಿನ್ನಿಗೋಳಿ ಬ್ಯಾಂಕ್ ಮ್ಯಾನೇಜರ್ (Kinnigoli Bank Manager Escapes Massive Digital Arrest)

ಬೃಹತ್ ಮಟ್ಟದ ಡಿಜಿಟಲ್ ಅರೆಸ್ಟ್ ತಪ್ಪಿಸಿದ ಕಿನ್ನಿಗೋಳಿ ಬ್ಯಾಂಕ್ ಮ್ಯಾನೇಜರ್  ಸಕಾಲದಲ್ಲಿ ತಪ್ಪಿದ 84 ಲಕ್ಷ ರೂ. ವಂಚನೆ (Kinnigoli) ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಗಳನ್ನು ಮುಂಬೈಯ ವಂಚನಾ ತಂಡವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ  ಸುಮಾರು 84 ಲಕ್ಷ  ವಂಚನೆ ಮಾಡಲು ಯತ್ನಿಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಮುಲ್ಕಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಭಾರೀ ವಂಚನೆಯ ಕೃತ್ಯ ತಡೆ ಹಿಡಿಯಲ್ಪಟ್ಟಿದೆ.     ಕಿನ್ನಿಗೋಳಿ ಸಮೀಪದ ಥಾಮಸ್ ಕಟ್ಟೆ ಕೊಲ್ಬೆಟ್ಟು  ವೃದ್ಧ […]

eMedia Kannada  @2025. All Rights Reserved.