Tag: kinnigoli

ಅಪಘಾತ

ಕಿನ್ನಿಗೋಳಿ: ಅಟೋ ರಿಕ್ಷಾಗೆ ಅಡ್ಡ ಬಂದ ನಾಯಿ,  ಆಟೋ ಪಲ್ಟಿ, ಚಾಲಕ ಕಟೀಲು ಮೇಳದ ಕಲಾವಿದನಿಗೆ ಗಾಯ (Kinnigoli: Dog crosses auto-rickshaw, auto overturns, driver injured, Kateelu Yakshagana Mela artist)

ಕಿನ್ನಿಗೋಳಿ: ಅಟೋ ರಿಕ್ಷಾಗೆ ಅಡ್ಡ ಬಂದ ನಾಯಿ,  ಆಟೋ ಪಲ್ಟಿ, ಚಾಲಕ ಕಟೀಲು ಮೇಳದ ಕಲಾವಿದನಿಗೆ ಗಾಯ    (Mulki) ಮುಲ್ಕಿ: ಕಿನ್ನಿಗೋಳಿ ಉಲ್ಲಂಜೆ ಹೆದ್ದಾರಿಯ ಮೆನ್ನಬೆಟ್ಟು ಹಾಲು ಉತ್ಪಾದಕರ ಸಂಘದ ಬಳಿ ನಾಯಿಯೊಂದು ಅಟೋ ರಿಕ್ಷಾಗೆ ಅಡ್ಡ ಬಂದು ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆಟೋ ಚಾಲಕ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ಘಟಿಸಿದೆ. ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ಬಳಿಯ ನಿವಾಸಿ ಕಟೀಲು ಮೇಳದ ಕಲಾವಿದ ಆನಂದ್ (40) ಎಂದು ಗುರುತಿಸಲಾಗಿದೆ […]

ಅಪರಾಧ

ಕಿನ್ನಿಗೋಳಿ ಮೂರು ಕಾವೇರಿಯಲ್ಲಿ ಟಿಪ್ಪರ್-ಕಾರು ನಡುವೆ ಅಪಘಾತ ; ಮೂವರು ಗಂಭೀರ

ಕಿನ್ನಿಗೋಳಿ ಮೂರು ಕಾವೇರಿಯಲ್ಲಿ ಟಿಪ್ಪರ್–ಕಾರು ನಡುವೆ ಅಪಘಾತ ; ಮೂವರು ಗಂಭೀರ  ಕಿನ್ನಿಗೋಳಿ: ಇಲ್ಲಿನ ಮೂರುಕಾವೇರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೂಡುಬಿದಿರೆ ಕಡೆಯಿಂದ  ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮೂರುಕಾವೇರಿ ಸಮೀಪದ ಮಹಮ್ಮಾಯಿ ದೇವಸ್ಥಾನದ ಬಳಿ ಕಾರಿಗೆ ಡಿಕ್ಕಿ ಹೊಡೆದಿದೆ.  ಅಪಘಾತದ ರಭಸಕ್ಕೆ ಕಾರಿನ ಒಂದು ಬದಿ ಸಂಪೂರ್ಣವಾಗಿ ಜಖಂಗೊಡಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.  ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ […]

ಅಪರಾಧ

ಪಕ್ಷಿಕೆರೆ:   ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೊ‌ ಚಿತ್ರೀಕರಣ, ಯುವಕನ  ಬಂಧನ

ಮಂಗಳೂರು: ಮಹಿಳೆಯೊಬ್ಬರು ಸ್ನಾನ ಮಾಡುವಾಗ ವೀಡಿಯೊ‌ ಚಿತ್ರೀಕರಣ ಮಾಡುತ್ತಿದ್ದ  ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬುಧವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ನೆರೆ‌ ಮನೆಯ ಮಹಿಳೆಯೊಬ್ಬರು ಬಾತ್ ರೂಮಿನಲ್ಲಿ ಸ್ನಾನ ಮಾಡುವುದನ್ನು ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂಬಾತ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ.   ಸುಮಂತ್ ವೀಡಿಯೊ ಮಾಡುತ್ತಿದ್ದ ವೇಳೆ ಕ್ಯಾಮರಾ ಕಂಡ ಮಹಿಳೆ ಕಿರುಚಾಡಿದ್ದಾರೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, […]

ಕರಾವಳಿ

ಪಟ್ಲ ಫೌಂಡೇಶನ್‌ ನಿಂದ ʼಯಕ್ಷ ಧ್ರುವ ಯಕ್ಷ ಶಿಕ್ಷಣʼ ಕಾರ್ಯಕ್ರಮಕ್ಕೆ ಶಾಸಕ ಉಮನಾಥ ಕೋಟ್ಯಾನ್ ರಿಂದ ಚಾಲನೆ

 ಪಟ್ಲ ಫೌಂಡೇಶನ್‌ ನಿಂದ ʼಯಕ್ಷ ಧ್ರುವ ಯಕ್ಷ ಶಿಕ್ಷಣʼ ಕಾರ್ಯಕ್ರಮಕ್ಕೆ ಶಾಸಕ ಉಮನಾಥ ಕೋಟ್ಯಾನ್ ರಿಂದ ಚಾಲನೆ ಕಿನ್ನಿಗೋಳಿ: ಭಾರತೀಯ ಸಂಸ್ಕೃತಿಯ ಎಲ್ಲಾ ಕಲೆಗಳಿಗಿಂತ ನಮ್ಮ ಕರಾವಳಿಯ ಗಂಡುಕಲೆ ಯಕ್ಷಗಾನವು ವಿಶೇಷಗಳಲ್ಲಿ ವಿಶಿಷ್ಟ ಕಲೆಯಾಗಿದೆ. ಈ ಯಕ್ಷಗಾನ ಕಲೆಯಲ್ಲಿ ಲಯಬದ್ದವಾದ ಹಾಡುಗಾರಿಕೆ, ವೇಷಗಾರಿಕೆಯಲ್ಲಿ ನೃತ್ಯ, ಸ್ಪಷ್ಟ ಉಚ್ಚಾರದ ಮಾತುಗಾರಿಕೆ ಹಾಗೂ ದೈಹಿಕ ವ್ಯಾಯಾಮವು ಒಳಗೊಂಡಿದೆಯೆಂದು ಮೂಲ್ಕಿ, ಮೂಡಬಿದ್ರಿ ಶಾಸಕ  ಉಮಾನಾಥ ಕೋಟ್ಯಾನ್ ಹೇಳಿದ್ದಾರೆ. ಅವರು  ಕಿನ್ನಿಗೋಳಿ ಸಮೀಪದ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಯಕ್ಷ ಶಿಕ್ಷಣ […]

eMedia Kannada  @2025. All Rights Reserved.