Tag: kmc manipala

Helth

ಕಸ್ತೂರ್ಬಾ ಆಸ್ಪತ್ರೆ  ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಇಎಸ್‌ಐಎಸ್ (ESI) ದ್ವಿತೀಯ ಹಂತದ ಚಿಕಿತ್ಸೆ ಮರು ಆರಂಭ (ESI stage 2 treatment resumed at Kasturba Hospital and its affiliated hospitals)

ಕಸ್ತೂರ್ಬಾ ಆಸ್ಪತ್ರೆ  ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಇಎಸ್‌ಐಎಸ್ (ESI) ದ್ವಿತೀಯ ಹಂತದ ಚಿಕಿತ್ಸೆ ಮರು ಆರಂಭ    25 ಫೆಬ್ರವರಿ 2026 ರಿಂದ ನಗದು ರಹಿತ ದಾಖಲಾತಿ ಸೌಲಭ್ಯ ಲಭ್ಯ  (Manipala) ಮಣಿಪಾಲ, ಫೆ. 25: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ESIS) ಅಡಿಯಲ್ಲಿ ದ್ವಿತೀಯ ಹಂತದ ಚಿಕಿತ್ಸಾ ಸೇವೆಗಳನ್ನು ನೀಡುವ ಒಪ್ಪಂದ (MoU) ನವೀಕರಿಸಲಾಗಿದೆ ಎಂದು ಘೋಷಿಸಿದೆ.    ಈ ನವೀಕರಣದೊಂದಿಗೆ, 25 ಫೆಬ್ರವರಿ 2026 ರಿಂದ ಇಎಸ್‌ಐಎಸ್ (ESI) […]

ವ್ಯವಹಾರ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ (Successful Deep Brain Stimulation Treatment at Kasturba Hospital, Manipal)

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ  ಮೆದುಳಿನ ಚಲನೆಯ ಅಸ್ವಸ್ಥತೆಗಳಿಗೆ ಮೌಲ್ಯವರ್ಧನೆ  (Manipala) ಮಣಿಪಾಲ : ಮೆದುಳು ಚಲನೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ, ಒಂದು ಕಪ್ ಚಹಾ ಹಿಡಿಯುವುದು, ಶರ್ಟ್ ಬಟನ್ ಹಾಕುವುದು ಅಥವಾ ಸರಳವಾಗಿ ನಡೆಯುವುದು ಮುಂತಾದ ಸರಳ ಚಟುವಟಿಕೆಗಳು ದೈನಂದಿನ ಹೋರಾಟವಾಗುತ್ತವೆ. ಆರಂಭಿಕ ಹಂತಗಳಲ್ಲಿ ಔಷಧಿಗಳು ಪರಿಹಾರವನ್ನು ನೀಡಬಹುದಾದರೂ, ಅವುಗಳ ಪರಿಣಾಮಕಾರಿತ್ವವು ಕಾಲಾನಂತರದಲ್ಲಿ ಮಸುಕಾಗುತ್ತದೆ. ಮೆದುಳಿಗೆ ಪೇಸ್‌ಮೇಕರ್ ಎಂದೂ ಕರೆಯಲ್ಪಡುವ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ಜೀವನವನ್ನು ಬದಲಾಯಿಸುವ […]

health

 ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ (Inauguration of state-of-the-art robotic surgery facility at Manipal KMC)

ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ  ಒಲಿಂಪಿಕ್ ಚಾಂಪಿಯನ್ ಸೈನಾ ನೆಹ್ವಾಲ್ ರಿಂದ  ಅನಾವರಣ (Manipala) ಮಣಿಪಾಲ: ಉಡುಪಿ ಜಿಲ್ಲೆಯ ಆರೋಗ್ಯ ಕ್ಷೆತ್ರದಲ್ಲಿ  ಒಂದು ಮೈಲಿಗಲ್ಲಾಗಿದ್ದು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇಂದು ತನ್ನ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಪ್ರಥಮವಾಗಿ ಪರಿಚಯಿಸಲಾಯಿತು.    ಈ  ಅತ್ಯಾಧುನಿಕ  ತಂತ್ರಜ್ಞಾನದ ಸೌಲಭ್ಯವನ್ನು  ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿ  ಸೈನಾ ನೆಹ್ವಾಲ್ ಅನಾವರಣಗೊಳಿಸಿದರು.     ಶಸ್ತ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಜಿಐ ಶಸ್ತ್ರ ಚಿಕಿತ್ಸೆ, […]

social service

ಕೆಎಂಸಿ ಮಣಿಪಾಲದಲ್ಲಿ ಮೂರು ದಿನಗಳ ಔಷಧಿ ರಾಷ್ಟ್ರೀಯ ಕಾರ್ಯಾಗಾರ (Three-day National Workshop on Medicine at KMC Manipal)

   ಕೆಎಂಸಿ ಮಣಿಪಾಲದಲ್ಲಿ ಮೂರು ದಿನಗಳ ಔಷಧಿ ರಾಷ್ಟ್ರೀಯ ಕಾರ್ಯಾಗಾರ ಭಾರತದಲ್ಲಿ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕ್ಷೇತ್ರದಲ್ಲಿ ನಡೆದ ಮೊದಲ ಉಪಕ್ರಮ  (Manipala) ಮಣಿಪಾಲ : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ  ಹಾಗೂ   ಇಮ್ಯುನೊಹೆಮಟಾಲಜಿಯಲ್ಲಿ ಶ್ರೇಷ್ಠತೆಯ ಕೇಂದ್ರವು ಕ್ವಿಡೆಲ್ ಆರ್ಥೋ ಬೆಂಬಲದೊಂದಿಗೆ, “ಲೀನ್ ಸಿಕ್ಸ್ ಸಿಗ್ಮಾ ಇನ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್‌” ಕುರಿತು ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.     ಇದು ಭಾರತದಲ್ಲಿ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕ್ಷೇತ್ರದಲ್ಲಿ ನಡೆದ ಮೊದಲ […]

social service

ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನ ರಕ್ಷಿಸಿದ ವಿಶು ಶೆಟ್ಟಿ : ಪುನಶ್ಚೇತನ ಕೇಂದ್ರಕ್ಕೆ ದಾಖಲು (By Vishu Shetty resque of the mentaly ill in costody : Admission to a rehabilitation centre)

ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನ ರಕ್ಷಿಸಿದ ವಿಶು ಶೆಟ್ಟಿ : ಪುನಶ್ಚೇತನ ಕೇಂದ್ರಕ್ಕೆ ದಾಖಲು (Udupi) ಉಡುಪಿ : ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿ, ಹಲ್ಲೆ ನಡೆಸುತ್ತಾ  ಸಾರ್ವಜನಿಕರಿಂದಲೂ ಹಲ್ಲೆಗೆ ಒಳಗಾಗಿ ಅಮಾನವೀಯ ಜೀವನದಲ್ಲಿ ಬಂಧನದಲ್ಲಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿಯವರು ಸ್ಥಳೀಯರ ನೆರವಿನಿಂದ ರಕ್ಷಿಸಿ, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮುಂದಿನ ಆರೈಕೆಗೆ ಕೆಎಂಸಿಯ ಅಂಗಸಂಸ್ಥೆ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ಹೊಂಬೆಳಕಿಗೆ ದಾಖಲಿಸಿದ ಘಟನೆ ನಡೆದಿದೆ. ಈ […]

health

ಯೆಯ್ಯಾಡಿಯಲ್ಲಿ ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮ (Awareness program of Cancer and Mental health Welfare in Yeyyadi)

ಯೆಯ್ಯಾಡಿಯಲ್ಲಿ ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮ (Manglore) ಮಂಗಳೂರು: ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಇದರ ಮಹಿಳಾ ವಿಭಾಗ, ಕೆಎಂಸಿ ಆಸ್ಪತ್ರೆ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಮತ್ತು ತಪಸ್ಯಾ ಫೌಂಡೇಶನ್ ಅವರ ಬೆಂಬಲದೊಂದಿಗೆ, ಮಹಿಳಾ ಸ್ತನ ಮತ್ತು ಗರ್ಭಾಶಯದ ಕ್ಯಾನ್ಸ‌ರ್ ಮತ್ತು ಮಾನಸಿಕ ಆರೋಗ್ಯ ಕಲ್ಯಾಣ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯೆಯ್ಯಡಿಯ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ನಡೆಯಿತು.  ಮಹಿಳೆಯರಲ್ಲಿ ಆರೋಗ್ಯದ ಮಹತ್ವದ ವಿಷಯಗಳ ಅರಿವು ಮೂಡಿಸುವುದು […]

eMedia Kannada  @2025. All Rights Reserved.