ಧಾರ್ಮಿಕ
ಎಪ್ರಿಲ್ 11 – 13 ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನ ನೇಮೋತ್ಸವ (April 11 – 13 Kolachikambala Shree Jarandaya Daivasthan Nemotsavam)
ಎಪ್ರಿಲ್ 11 – 13 ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನ ನೇಮೋತ್ಸವ ಎ. 12 ರಂದು ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. (Mulki) ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದ ಆಡಳಿಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ, ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಎಪ್ರಿಲ್ 11 ರಿಂದ 13 ರ ವರೆಗೆ ಜರಗಲಿದೆ. ಎಪ್ರಿಲ್ 11 ರ ಶನಿವಾರ […]

