ತೆಕ್ಕಟ್ಟೆ : ಮಗ, ಗಂಡನ ಸಾವಿನಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣು (Thekkatte: Woman commits suicide, devastated by death of son and husband)
ತೆಕ್ಕಟ್ಟೆ : ಮಗ, ಗಂಡನ ಸಾವಿನಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣು 4 ತಿಂಗಳ ಹಿಂದೆ ಗಂಡ ಮತ್ತು ಮಗ ಸಾವನ್ನಪ್ಪಿದ್ದರು (Kundapura) ಕುಂದಾಪುರ: 4 ತಿಂಗಳ ಹಿಂದೆ ಮನೆಯಲ್ಲಿನ ಸಾಲದ ಬಾಧೆಯಿಂದಾಗಿ ಬಾವಿಗೆ ಬಿದ್ದು ಮೃತಪಟ್ಟ ಗಂಡ ಮತ್ತು ರಕ್ಷಿಸಲು ಹೋದ ಮಗನ ಸಾವಿನ ದುಃಖ ಹಾಗೂ ಸಾಲದಿಂದಾಗಿ ನೊಂದ ಮಹಿಳೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು ಈ ಘಟನೆ ಸೋಮವಾರ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ಆವರಣದಲ್ಲಿ ಬೆಳಕಿಗೆ ಬಂದಿದೆ. ತಾರಾ […]







