Tag: kota society

ಅಪರಾಧ

ಸಾಸ್ತಾನ ಸಿ ಎ ಬ್ಯಾಂಕ್ ಚುನಾವಣಾ ಮತಪಟ್ಟಿಯಲ್ಲಿ ಸತ್ತವರಿಗೂ ಮತದಾನದ ಹಕ್ಕು, ಬಿಜೆಪಿ ಬೆಂಬಲಿತರ ಆರೋಪ, ಪ್ರತಿಭಟನೆ

ಸಾಸ್ತಾನ ಸಿ ಎ ಬ್ಯಾಂಕ್ ಚುನಾವಣಾ ಮತಪಟ್ಟಿಯಲ್ಲಿ ಸತ್ತವರಿಗೂ ಮತದಾನದ ಹಕ್ಕು, ಬಿಜೆಪಿ ಬೆಂಬಲಿತರ ಆರೋಪ, ಪ್ರತಿಭಟನೆ  ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಇದರ ಚುನಾವಣೆ ಜು.೩೦ ಭಾನುವಾರ ನಡೆಯಲಿದ್ದು ಚುನಾವಣಾ ಪ್ರಕ್ರಿಯೆಲ್ಲಿ ಲೋಪವೆಸಗಲಾಗಿದೆ  ಚುನಾವಣೆ ಮುಂದೂಡುವಂತೆ  ಆಗ್ರಹಿಸಿ ಬಿಜೆಪಿ ಬೆಂಬಲಿತರು ಪ್ರತಿಭಟಿಸಿದ ಘಟನೆ ನಡೆದಿದೆ. ಶನಿವಾರ ಸಾಸ್ತಾನ ಸಿ.ಎ ಬ್ಯಾಂಕ್ ಎದುರುಗಡೆ ಬಿಜೆಪಿ ಬೆಂಬಲಿತರು ದಿಢೀರ್  ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅಭ್ಯರ್ಥಿ ಪ್ರತಾಪ್ ಶೆಟ್ಟಿ ಸಾಸ್ತಾನ ಮಾತನಾಡಿ,  ಮತದಾನದ ಹಕ್ಕು ಪಡೆದವರು ೨೧೭೪ ಜನ ಆದರೆ  […]

eMedia Kannada  @2025. All Rights Reserved.