ಧಾರ್ಮಿಕ
ಸನ್ಮಾನ, ಅಭಿನಂದನೆ
ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಮೊಕ್ತೇಸರರಿಗೆ ಸನ್ಮಾನ (Tribute to the Moktesar of Tenka Karandur Shri Vishnu Murthy Temple)
ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಮೊಕ್ತೇಸರರಿಗೆ ಸನ್ಮಾನ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ (Bengaluru) ಬೆಂಗಳೂರು: ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶೀರೂರು ಮಠದ ಭಾವೀ ಪರ್ಯಾಯ ಪೀಠಾಧೀಪತಿಗಳಾದ ಶ್ರೀ ವೇದವರ್ಧನ ಸ್ವಾಮೀಜಿಯವರ ಜಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ವಿದ್ಯಾಪೀಠದ ಮೂಲಸೌಕರ್ಯ ನಿಧಿಗಾಗಿ ರೂ.25 ಕೋಟಿ ಸಂಗ್ರಹಣೆಗಾಗಿ ಅತ್ಯಪೂರ್ವ “ಹನಿ ಕೂಡಿ ಹಳ್ಳ” ಯೋಜನೆಯನ್ನು ರೂಪಿಸಿದ ಬಗ್ಗೆ ತೆಂಕ ಕಾರಂದೂರು ಶ್ರೀ ವಿಷ್ಣು […]

