Tag: kundapura police

PROBLEMS

ಕುಂದಾಪುರ : ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಹಂದಿ ಫಾರಂಗೆ ಸ್ಥಳೀಯರ ವಿರೋಧ (Kundapura : local opposition for Fish mill, illegal mining and pig farm)

ಕುಂದಾಪುರ : ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಹಂದಿ ಫಾರಂಗೆ ಸ್ಥಳೀಯರ ವಿರೋಧ (Kundapura) ಕುಂದಾಪುರ : ಇಲ್ಲಿಯ ಕೆರಾಡಿ ಮೋರ್ಟು ಪಾರಿಜೆಡ್ಡು ಬಳಿಯ ಮೂಕಾಂಬಿಕಾ ಅಭಯಾರಣ್ಯದ ಅತೀ ಸೂಕ್ಷ್ಮ ಪ್ರದೇಶದ ಮಧ್ಯ ಅತೀ ಎತ್ತರ ಪ್ರದೇಶದಲ್ಲಿ ಫಿಶ್‌ಮಿಲ್‌, ಅಕ್ರಮ ಗಣಿಗಾರಿಕೆ, ಮರದ ಸಾಗಾಟ, ಹಾಗೂ ಕಲ್ಲು ಬಾವಿ ಹತ್ತಿರ ಇರುವ ಹಂದಿ ಫಾರಂ  ಇವುಗಳನ್ನು  ನಡೆಸುತ್ತಿರುವುದರಿಂದ  ಸಾರ್ವಜನಿಕರಿಗೆ ತೊಂದರೆ ಆಗುವುದರ ಜೊತೆಗೆ  ಗುಡ್ಡ ಕುಸಿತದ ಭೀತಿ ಎದುರಾಗುತ್ತಿದೆ ಎಂದು ಮೊರ್ಟು, ಹೊಕ್ಕೊಳಿ, ತುಂಬಿಬೇರು ಗ್ರಾಮಸ್ಥರಿಂದ ಕೆರಾಡಿ ಗ್ರಾಮ […]

ಅಪರಾಧ

ಕುಂದಾಪುರ: ಛಾಯಾಗ್ರಾಹಕ ನದಿಗೆ ಹಾರಿ ನಾಪತ್ತೆ (Kundapura : Photographer jumps in to the river and goes missing)

ಕುಂದಾಪುರ: ಛಾಯಾಗ್ರಾಹಕ ನದಿಗೆ ಹಾರಿ ನಾಪತ್ತೆ  ಪತಿ, ಪತ್ನಿ ಜಗಳ ಠಾಣೆಯಲ್ಲಿ ಇತ್ಯರ್ಥಗೊಂಡರೂ, ನದಿಗೆ ಹಾರಿದ ಪತಿರಾಯ (Kundapura) ಕುಂದಾಪುರ: ಪತಿ,ಪತ್ನಿ ಪರಸ್ಪರ ಜಗವಾಡಿಕೊಂಡು ಠಾಣೆಯಲ್ಲಿ ಇತ್ಯರ್ಥವಾಗಿ ವಾಪಸು ಮನೆಗೆ ತೆರಳುತ್ತಿದ್ದ ವೇಳೆ ಪತಿ ಹೊಳೆಗೆ ಹಾರಿ ನಾಪತ್ತೆಯಾದ ಘಟನೆ ಮಂಗಳವಾರಕುಂದಾಪುರ ತಾಲೂಕಿನ ಕಂಡ್ಲೂರುನಲ್ಲಿ ನಡೆದಿದೆ.  ಹೊಳೆಗೆ ಹಾರಿ ನಾಪತ್ತೆಯಾದ ವ್ಯಕ್ತಿ ಕಾಳಾವರ ಗ್ರಾಮದ ಅಂಗನವಾಡಿ ಸಮೀಪದ ನಿವಾಸಿ ಖ್ಯಾತ ಛಾಯಾಗ್ರಾಹಕ ಹರೀಶ್ ಭೋವಿ(44) ಎಂದು ಗುರುತಿಸಲಾಗಿದೆ.  ಹರೀಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಇಬ್ಬರು […]

ಅಪರಾಧ

 ಕುಂದಾಪುರ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ಹಲ್ಲೆ : ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್ಪಿಗೆ ಮನವಿ (Attack on hut of Kundapura Sillekhyata Community : Appeal to SP demanding arrest of accused)

ಕುಂದಾಪುರ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ಹಲ್ಲೆ : ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್ಪಿಗೆ ಮನವಿ (Kundapura) ಕುಂದಾಪುರ: ಕುಂದಾಪುರದ ಗುಲ್ವಾಡಿ ಹೊಳೆ ಬದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ  ಅತೀ ಸೂಕ್ಷ್ಮ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಮೇಲೆ ಸ್ಥಳೀಯ ಗೂಂಡಾಗಳು ಏಕಾಏಕಿ ಮನೆಗೆ ನುಗ್ಗಿ ಹೆಂಗಸರು ಮಕ್ಕಳೆಂದು ನೋಡದೆ ಎಲ್ಲರ ಮೇಲೂ ಆಯುಧಗಳ ಮೂಲಕ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ. ಮಾತ್ರವಲ್ಲ, ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯ ಎಸಗಿದವರ ಮೇಲೆ ಕುಂದಾಪುರ ಗ್ರಾಮಾಂತರ […]

ಅಪರಾಧ

ಕುಂದಾಪುರ: ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಪೋಲಿಸ್‌ ವಶಕ್ಕೆ (Kundapura: A pervert was making a video of sexual assault, Arrested)

ಕುಂದಾಪುರ: ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಪೋಲಿಸ್‌ ವಶಕ್ಕೆ  ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣ (Kundapura) ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣವು ಪ್ರಜ್ವಲ್ ರೇವಣ್ಣ ಪ್ರಕರಣದ ಮಾದರಿಯನ್ನು ಹೋಲುತ್ತಿದ್ದು, ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಇದೀಗ ಕುಂದಾಪು ಪೋಲೀಸರು ಆತನನ್ನು ಬಂಧಿಸುವಲ್ಲಿ […]

ಅಪರಾಧ

ಕುಂದಾಪುರ: ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ (Kundapura: A pervert was making a video of sexual assault)

ಕುಂದಾಪುರ: ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ  ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣ (Kundapura) ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣವು ಪ್ರಜ್ವಲ್ ರೇವಣ್ಣ ಪ್ರಕರಣದ ಮಾದರಿಯನ್ನು ಹೋಲುತ್ತಿದ್ದು, ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಶ್ರೇಯಸ್ ನಾಯ್ಕ (25) ಈ ಪ್ರಕರಣದ ಆರೋಪಿ. ಈತ […]

ಅಪರಾಧ

Breaking NEWS …….. ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ (Kundapura : Driver lost control, car overturned, women died, Condition of two critical)

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ (Kundapura) ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಎದುರುಗಡೆ ಘಟಿಸಿದೆ.  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ.  ಕುಂದಾಪುರ ಉಡುಪಿ ನಡುವಿನ […]

eMedia Kannada  @2025. All Rights Reserved.