ಕುಂದಾಪುರ : ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟು ಕರಕಲು (Kundapur: Fire breaks out at firecracker shop – many shops gutted)
ಕುಂದಾಪುರ : ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟು ಕರಕಲು ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ ಮುಂಭಾಗದ ಅಂಗಡಿ (Kundapura) ಕುಂದಾಪುರ: ಕುಂದಾಪುರದ ಹೆಸರಾಂತ ಪುಸ್ತಕ ಮಳಿಗೆ ಹಾಗೂ ಪಟಾಕಿ ಮಳಿಗೆಗಳನ್ನು ಹೊಂದಿದ್ದ ಕಟ್ಟಡಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಸೋಮವಾರ ಮುಂಜಾನೆ 3:30ರ ಸುಮಾರಿಗೆ ಘಟಿಸಿದೆ. ಕುಂದಾಪುರ ಪೇಟೆಯ ವೆಂಕಟರಮಣ ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಪುಸ್ತಕ ಮಳಿಗೆ ಹಾಗೂ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ. ಘಟನಾ […]










