Tag: kusha moolya

ಕರಾವಳಿ

ಮೂಡು ಪಲಿಮಾರಿ ನಲ್ಲಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗುವ ಜಮೀನುಗಳಿಗೆ ಸರ್ವೇ: ವಿರೋಧ

ಮೂಡು ಪಲಿಮಾರಿ ನಲ್ಲಿ ವಿದ್ಯುತ್‌ ಪ್ರಸರಣ ಮಾರ್ಗ ಹಾದು ಹೋಗುವ ಜಮೀನುಗಳಿಗೆ ಸರ್ವೇ: ವಿರೋಧ ಪಲಿಮಾರು; ಇನ್ನಾ ಗ್ರಾಮ ಪಂಚಾಯಿತ್‌ ವ್ಯಾಪ್ತಿಯ ಮೂಡು ಫಲಿಮಾರಿನಲ್ಲಿ ಉಡುಪಿ-ಕಾಸರಗೋಡು ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗುವ ಜಮೀನುಗಳಿಗೆ ಸರ್ವೇ ನಡೆಸಲು ಬಂದಿದ್ದ ತಂಡಕ್ಕೆ ಇನ್ನಾ ಗ್ರಾಮದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ   ಸ್ಥಳೀಯರ ವಿರೋಧಿಸಿದ ಹಿನ್ನೆಲೆಯಲ್ಲಿ   ಸರ್ವೇ ಕಾರ್ಯ ಸ್ಥಗಿತಗೊಳಿಸಲಾಗಿದೆ.  ನಂದಿಕೂರು ಅದಾನಿ- ಉಡುಪಿ ಪವರ್ ಕಾರ್ಪೊರೇಷನ್‌ನಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡಲು ೪೦೦ ಕೆವಿ ಉಡುಪಿ-ಕಾಸರಗೋಡು ವಿದ್ಯುತ್ […]

eMedia Kannada  @2025. All Rights Reserved.