ಧಾರ್ಮಿಕ
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಬದರಿ ಯಾತ್ರೆ ಸಂಪನ್ನ (Karamballi Zone Brahmin Committee: Badari Yatra complete)
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಬದರಿ ಯಾತ್ರೆ ಸಂಪನ್ನ ಎಂಟು ದಿನಗಳ ಕಾಲ ಹರಿದ್ವಾರ, ಋಷಿಕೇಶ ಹಾಗೂ ಬದರಿ ಕ್ಷೇತ್ರಗಳ ಯಾತ್ರೆ (Udupi) ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವತಿಯಿಂದ ಎಂಟು ದಿನಗಳ ಕಾಲ ಹರಿದ್ವಾರ, ಋಷಿಕೇಶ ಹಾಗೂ ಬದರಿ ಕ್ಷೇತ್ರಗಳ ಯಾತ್ರೆ ಸಂಪನ್ನಗೊಂಡಿತು. ತೀರ್ಥ ಯಾತ್ರೆಯು ಸಮಿತಿಯ ಕಾರ್ಯದರ್ಶಿ ನಾಗರಾಜ ಭಟ್ ಮತ್ತು ಲಕ್ಷ್ಮಿ ನಾರಾಯಣಚಾರ್ ಗುಂಡಿಬೈಲು ಇವರ ನೇತೃತ್ವದಲ್ಲಿ ಯಾತ್ರೆ ಆಯೋಜಿಸಲಾಗಿತ್ತು. ಸಮಿತಿಯ ಹಿರಿಯ ಸದಸ್ಯರಾದ ಗೋವಿಂದ ಐತಾಳ್, ನಾಗರಾಜ […]

